ಇಲ್ಲಿಯೂ ಇದ್ದಾರೆ ಕುವೆಂಪು…
ಅರೆ… ಇಲ್ಲಿಯೂ ಇದ್ದಾರೆ ಕುವೆಂಪು. ಇದನ್ನು ನಮ್ಮ ಗಮನಕ್ಕೆ ತಂದದ್ದು ಸೋಮಾರಿ ಕಟ್ಟೆ. ಕುವೆಂಪು ಎಲ್ಲರ ಹೃದಯದಲ್ಲಿ ಆಳವಾಗಿ ಬೇರು ಬಿಟ್ಟಿದ್ದಾರೆ. ಈಗ ಅವರನ್ನೂ, ಅವರ ಭಾರಿಸು ಕನ್ನಡ…ವನ್ನೂ ಎದೆಗೇರಿಸುವ ಕೆಲಸವನ್ನು ಭರತ್ ಮಾಡಿದ್ದಾರೆ. ಭರತ್ ಅವರ ಸಂಪರ್ಕ: 98458 95554

Liked it here?
Why not try sites on the blogroll...