Archive for July 27th, 2009
ಆ ಹುಲಿಯೂ ನನಗಾಗಿ ಕಾದು ಕಾದು..
ಡಾ ಬಿ ಆರ್ ಸತ್ಯನಾರಾಯಣ ಅವರು ಬೆಂಗಳೂರಿನ ಸುರಾನ ಕಾಲೇಜಿನಲ್ಲಿ ಹಿರಿಯ ಗ್ರಂಥಪಾಲಕರು. ನನ್ನ ಹೈಸ್ಕೂಲ್ ದಿನಗಳು ಇವರ ಸ್ಕೂಲ್ ದಿನಗಳ ಆತ್ಮೀಯ ಕಥನ. ‘ನಂದೊನ್ಮಾತು’ ಇವರ ಬ್ಲಾಗ್. ಇವರ ಬರಹಕ್ಕೆ ಒಂದು ಆತ್ಮೀಯ ವಾತಾವರಣವನ್ನು ಕಟ್ಟಿಕೊಡುವ ಶಕ್ತಿ ಇದೆ. ಒಂದು ಸ್ಯಾಂಪಲ್ ಇಲ್ಲಿದೆ.
ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. [...]







