Archive for July 16th, 2009

ದೆಹಲಿಯಲ್ಲಿ ಹರಿಕಥೆ

Posted on July 16, 2009. Filed under: ಫ್ರೆಂಡ್ಸ್ ಕಾಲೊನಿ |

ಸಂಗೀತ ನಾಟಕ ಅಕಾಡೆಮಿ ಆಯೋಜಿಸುವ
ಕನ್ನಡ ಹರಿಕಥೆ

ಶ್ರೀ ಲಕ್ಷ್ಮಣ ದಾಸ್ ಅವರಿಂದ
( ಈ ಸಲದ ಸಂಗೀತ ನಾಟಕ ಪ್ರಶಸ್ತಿ ವಿಜೇತರು)

ದಿನಾಂಕ ೧೯ . ೭ . ೨೦೦೯ರಂದು ಬೆಳಿಗ್ಗೆ ೧೦.೩೦ ಕ್ಕೆ
ಕೊಪರ್ನಿಕಸ್ ಮಾರ್ಗದಲ್ಲಿರುವ ಮೇಘದೂತ ರಂಗಮಂದಿರದಲ್ಲಿ

Read Full Post | Make a Comment ( None so far )

ದಿವಾಕರ್ ಜಗತ್ತು

Posted on July 16, 2009. Filed under: ಬುಕ್ ಬಝಾರ್ |

Read Full Post | Make a Comment ( 1 so far )

ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ..?

Posted on July 16, 2009. Filed under: ಪದಗಳ ಜಗದಲ್ಲಿ |

ಬರಹದ ಬಿಕಟ್ಟು
ಎಚ್.ಎಸ್. ವೆಂಕಟೇಶಮೂರ್ತಿ

ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ ಯೋಚಿಸುತ್ತಾ ಇದ್ದೀನಿ. ನಮ್ಮ ಆಯ್ಕೆಯ ಪ್ರಶ್ನೆಯೇ ಇಲ್ಲದೇ ನಾವೆಲ್ಲಾ ಒಂದು ದೇಶ ಕಾಲ ಪರಿಸರದಲ್ಲಿ ಹುಟ್ಟಿಬಿಟ್ಟಿದ್ದೇವೆ. ಚಳಿಗೆ ನಡುಗುವ, ಬಿಸಿಲಿಗೆ ತಪಿಸುವ, ಮಳೆಗೆ ತೋಯ್ದು ಶೀತ ನೆಗಡಿ ಉಲ್ಭಣಿಸುವ, ಅತ್ಯಂತ ಸಂಕೀರ್ಣವಾದ ಈ ದೇಹ ವ್ಯವಸ್ಥೆಯನ್ನು ಕಟ್ಟಿಕೊಂಡು, ಅದರ ಸೂಕ್ಷ್ಮ ಜಗತ್ತಿನ ಬಗ್ಗೆ ಏನೂ ಅರಿವಿಲ್ಲದೆ, ಆಹಾರ ನಿಹಾರಗಳನ್ನು ನಡೆಸುತ್ತಾ, ನಿದ್ರೆ ಎಚ್ಚರಗಳಲ್ಲಿ ತೂಗುತ್ತಾ, ಸಂತೋಷಕ್ಕೆ ಅರಳಿ, ನೋವಿಗೆ ಮುದುಡಿಕೊಳ್ಳುತ್ತಾ ಹೇಗೋ ಬದುಕು ಸಾಗಿಸುತ್ತಾ ಇದ್ದೇವೆ.
ಮನೆಯಲ್ಲೇ ಇರಲಿಕ್ಕಾಗದೆ [...]

Read Full Post | Make a Comment ( 4 so far )

ಅಮೆರಿಕಾದಲ್ಲಾಗಿದ್ದು ಭಾರತದಲ್ಲಾಗೋಕೆ 20 ವರ್ಷಗಳಾದ್ರೂ ಬೇಕು ಬಿಡಿ

Posted on July 16, 2009. Filed under: ಜುಗಾರಿ ಕ್ರಾಸ್ |

ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಆರಂಭಿಸಿದ್ದೇವೆ.
ಮೊದಲ ಕಂತು ಅಮೆರಿಕಾದ ವೃತ್ತಪತ್ರಿಕೆಗಳ ಇಂದಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿತ್ತು. ಅಮೆರಿಕ ಪತ್ರಿಕೆಗಳ ಓದುಗರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪತ್ರಿಕಾ ಸಂಸ್ಥೆಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ ಎಂಬುದರತ್ತ ಲೇಖನ ಗಮನ ಸೆಳೆದಿತ್ತು.
ಈ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಮಾಧ್ಯಮದ [...]

Read Full Post | Make a Comment ( None so far )

ಕೇವಲ ಮೂರು ಸಾಲು

Posted on July 16, 2009. Filed under: ಬುಕ್ ಬಝಾರ್ |

Read Full Post | Make a Comment ( 1 so far )

  • 'ಛಂದ' ಸ್ಪರ್ಧೆ ಬಂದಿದೆ..

    ಚಿತ್ರದ ಮೇಲೆ ಕ್ಲಿಕ್ಕಿಸಿ..ಬ್ರಶ್ ರೆಡಿ ಮಾಡಿಕೊಳ್ಳಿ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    back to the basics

    ನೀಲ ಮೇಘ

    Jain Basadi (Jain Shrine)

    Golden crop

    First rays of a winter morning

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    July 2009
    M T W T F S S
    « Jun   Aug »
     12345
    6789101112
    13141516171819
    20212223242526
    2728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...