Archive for July 12th, 2009
ಸುಳಿಯಂಚಿನಲ್ಲಿ…
ರಮೇಶ್ ಹಿರೆಜಂಬೂರು ಅವರ ಕಥಾ ಸಂಕಲನ ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. ಎಚ್ ಎಸ್ ದೊರೆಸ್ವಾಮಿ, ಬರಗೂರು ರಾಮಚಂದ್ರಪ್ಪ ಹಾಗೂ ಬಂಜಗೆರೆ ಜಯಪ್ರಕಾಶ್ ಭಾಗವಹಿಸಿದ್ದರು.
ಇನ್ನೂ ಹೆಚ್ಚಿನ ಫೋಟೋಗಳಿಗಾಗಿ ಭೇಟಿ ಕೊಡಿ: ಓದು ಬಜಾರ್
ಚಿತ್ರಗಳು: ಡಿ ಬಿ ವಿನಯಕುಮಾರ್, ಬಿ ಎ ಮನೋಜ್
ಕೋಮುಗಲಭೆ ಮತ್ತು ಮಾಧ್ಯಮ
-ಶ್ರೀ
ಕನ್ನಡ ಜರ್ನಲಿಸ್ಟ್ಸ್
ಕೋಮುಗಲಭೆಯ ಸಮಯ ವರದಿಗಾರಿಕೆ ಹೇಗಿರಬೇಕು ಅಂತ ಒಂದಿಷ್ಟು ನಿಯಮಾವಳಿಗಳು ಪತ್ರಿಕೋದ್ಯಮದಲ್ಲಿ ತಾತ್ವಿಕವಾಗಿ ಜಾರಿಯಲ್ಲಿವೆ, ಯೂನಿವರ್ಸಿಟಿಗಳಲ್ಲಿ ಕಲಿಸುತ್ತಿದ್ದರು. ಇವುಗಳ ಪಾಲನೆ ಆಗದಿರುವುದೇ ಹೆಚ್ಚು ಎನ್ನಬಹುದಾದರೂ, ಪಾಲನೆ ಆದಂತಹ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಇವುಗಳಲ್ಲಿ ನನಗಿಷ್ಟವಾದ ಕೆಲವು ಉದಾಹರಣೆಗಳು -
1) ಆದಿನ – ಡಿಸೆಂಬರ್ 10, 2008. ಭಯೋತ್ಪಾದಕ ದಾಳಿಯ ರಕ್ಷಣಾಕಾರ್ಯಗಳು ಮುಗಿದು 10 ದಿನವಷ್ಟೇ ಆಗಿತ್ತು. ಮಥುರಾದಿಂದ ಯಾತ್ರಿಗಳನ್ನು ಹೊತ್ತು ವಾಪಸ್ ವೇಗವಾಗಿ ಬರುತ್ತಿದ್ದ ಬಸ್-ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ 40ಕ್ಕೂ ಹೆಚ್ಚು ಮಂದಿ ದಾರುಣವಾಗಿ [...]






