Comments on: ಜಾನಕಿ ವೈದೇಹಿ ಯಾಕೆ ಆಗುತಾರೆ? ಮಾಸ್ತಿ ಶ್ರೀನಿವಾಸ ಏಕೆ ಆಗುತ್ತಾರೆ?

By: laxmi machina
navaratnaram avaru chitta hesarinalli uttarisuttiddagale prashne bandaddu. beechi samayadalli alla.

By: Guruprasad
ತಪ್ಪನ್ನು ತಿದ್ದಿದ್ದಕ್ಕೆ ಥ್ಯಾಂಕ್ಸ್. ಆದರೆ ನಾನು ಹೇಳಿದ ಘಟನೆ ನಡೆದದ್ದು ಬೀಚಿಯವರು ’ನೀವು ಕೇಳಿದಿರಿ?’ ವಿಭಾಗಕ್ಕೆ ಉತ್ತರಿಸುತ್ತಿದ್ದಾಗ ಎಂದು ನನ್ನ ನೆನಪು. ಸರಿಯಾಗಿ ಪರಾಂಬರಿಸದೆ ಬರೆದದ್ದಕ್ಕೆ ಕ್ಷಮೆಯಿರಲಿ. ಯಾರಾದರೂ ಸರಿಯಾಗಿ ಮಾಹಿತಿ ಗೊತ್ತಿದ್ದಲ್ಲಿ ತಿದ್ದಿ,ಮತ್ತೆ ತಪ್ಪಾಗಿ ತಿದ್ದದೇ ಸರಿಮಾಡುತ್ತೇನೆ.

ಗುರುಪ್ರಸಾದ್

By: sritri
ಜಿ.ಪಿ.ರಾಜರತ್ನಂ ಅವರು ‘ಸುಧಾ’ದಲ್ಲಿ ಬರೆಯುತ್ತಿದ್ದುದು “ವಿಚಾರ ರಶ್ಮಿ” ಎಂಬ ಅಂಕಣವನ್ನು.

By: akshatha.k
ಸುಧಾದಲ್ಲಿ ನೀವು ಕೇಳಿದಿರಿ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುತಿದ್ದವರು ಜಿ.ಪಿ.ರಾಜರತ್ನಂ ಅಲ್ಲ ನವರತ್ನರಾಮ್. ಅವರಿಗೆ ಆ ಪ್ರಶ್ನೆ ಎದುರಾಗಿದ್ದು.  ಚಿತ್ತ ಹೆಸರಲ್ಲಿ ಉತ್ತರ ನೀಡುತಿದ್ದ ಅವರ ನಿಜ ನಾಮಧೇಯ ತಿಳಿಯಲು ಅಭಿಮಾನಿ ಓದುಗರು ತಿಣುಕುವಂತೆ ಕೆಣಕುವಂತ ಪ್ರಶ್ನೆಗಳನ್ನು ಹಾಕುತಿದ್ದರು. ಹಾಗಾದರೂ ಚಿತ್ತ ತಮ್ಮ ನಿಜ ಹೆಸರು ಬಯಲು ಮಾಡಲಿ ಎಂದು. ಆದರೆ ನವರತ್ನರಾಮ್ ಪ್ರತಿಬಾರಿಯೂ  ತಮ್ಮ ಹೆಸರು ಬಹಿರಂಗವಾಗಲು ಬಿಡದೆ ಚಾಣಾಕ್ಕ್ಷತೆಯಿಂದ ಉತ್ತರಿಸುತಿದ್ದರು. ಓದುಗರಲ್ಲಿ ತಮ್ಮ ಬಗ್ಗೆ ಕುತುಹಲ ಹೆಚ್ಚುವಂತೆ ಮಾಡುತಿದ್ದರು.