Archive for January 29th, 2009

ಹೇಮಶ್ರೀ, Sunnyvale, California…

Posted on January 29, 2009. Filed under: ಫ್ರೆಂಡ್ಸ್ ಕಾಲೊನಿ |

 

ಸಿದ್ಧಲಿಂಗಯ್ಯ ಅವರ ಮನವಿ ಕುರಿತು ನನ್ನ ಸೀಮಿತ ಮತ್ತು ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ.
ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. !
೧. ಹೋಟೇಲ್‍ಗಳಲ್ಲಿ ತಿಂಡಿ ತಿನ್ನೋದು, ಬಸ್ಸು ರೈಲು ವಿಮಾನಗಳಲ್ಲಿ ಒಟ್ಟಿಗೆ ಹೋಗೋದು … ನಮ್ಮ ನಮ್ಮ ಸ್ನೇಹಿತರುಗಳ ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಇವೆಲ್ಲಾ ಒಂದು ರೀತಿಯ ಯಾಂತ್ರಿಕ ಅನುಭವ. ಮತ್ತು ಪಟ್ಟಣ, ನಗರ ಜೀವನದ ಅನಿವಾರ್ಯತೆ ಕೂಡ. ಇಲ್ಲವಾದರೆ ಮಡಿ, ಮೈಲಿಗೆ ಅಂತ ಅಂದುಕೊಂಡ್ರೆ ಬದುಕಲಿಕ್ಕೆ ಸಾಧ್ಯವಾ ಅಲ್ಲಿ. !!!
ಹಾಗಂತ ಬೆಂಗಳೂರಿನಲ್ಲಿ ಬದುಕುವ ಮನಸ್ಸುಗಳಲ್ಲಿ [...]

Read Full Post | Make a Comment ( 5 so far )

ಅಲ್ಲಿ ದೂಳು ಕೇವಲ ಹಾದಿಯಲ್ಲಿ ಮಾತ್ರ ಇರಲಿಲ್ಲ…

Posted on January 29, 2009. Filed under: ದೇಶ ಕೋಶ |

-ಅಮರೇಶ ನುಡಗೋಣಿ
 
ಚಿತ್ರ: ಸೃಜನ್
 
ಎಚ್ಚರವಾದಾಗ ಬೆಳಿಗ್ಗೆ ಆರು ಗಂಟೆ, ರೈಲಿನಲ್ಲಿ ಗದ್ದಲ ಇರಲಿಲ್ಲ. ಕಿಡಕಿ ಮೂಲಕ ನೋಡುತ್ತಿದ್ದಂತೆ ನನ್ನ ಮನಸ್ಸು ಮುದುಡಿತು. ಮುಂಗಾರಿನ ಬಳೆ ಬಂದ ಮೇಲೆ ಭೂಮಿ ಖಾಲಿಖಾಲಿ! ಮಳೆಗೆ ಬೆಳೆಯುವ ನಾಡಿನ ಆ ಪ್ರದೇಶ ಬರೀ ಮೈಲೆ ಅನ್ನ ನೀರಿಲ್ಲದಂತೆ ಮಲಗಿತ್ತು. ನಡುನಡುವೆ ಬರುವ ನಿಲ್ದಾಣಗಳಲ್ಲೂ ಜನ ಉತ್ಸಾಹದಿಂದೇನೂ ಏರಿ ಇಳಿಯುವುದು ಕಾಣಲಿಲ್ಲ. ಶಾಲೆಗೆ ಹೋಗುವ ಮಕ್ಕಳು ಮಾತ್ರ ಉಮೇದಿನಿಂದ ಇದ್ದದ್ದು ಕಂಡಿತು. ನಾನು, ರಾಜಶೇಖರ ರೈಲಿನಿಂದ ಇಳಿದಾಗ ಸ್ಟೇಷನ್ನಿನಲ್ಲಿ ಜನ ಅಷ್ಟೇನೂ ಇರಲಿಲ್ಲ. ನಮಗಾಗಿ [...]

Read Full Post | Make a Comment ( 1 so far )

Good one! Devegowda may not have noticed.

Posted on January 29, 2009. Filed under: 1 |

ಪ್ರಕಾಶ್ ಶೆಟ್ಟಿ ಸಾಹಸ ‘ವಾರೆ ಕೋರೆ’ ಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ.
ವಾರೆ ಕೋರೆ ಗೆ ಅವಧಿಯ ಮೂಲಕವೂ ಚಂದಾದಾರರಾಗಬಹುದು.
avadhi.pusthaka@gmail.comಗೆ ನಿಮ್ಮ ಹೆಸರು ವಿಳಾಸ ಕಳಿಸಿಕೊಡಿ

ದೇವೇಗೌಡ ಪಾತ್ರ ಮಾಡಿದ್ದು ಯಾರು ??? very very creative.
ಅಂದ ಹಾಗೆ real ದೇವೇಗೌಡ್ರು ಏನ್ statement ಕೊಟ್ರು ಇದನ್ನು ನೋಡಿ.
ಇನ್ನು ಮುಂದೆ ಕೈಗೆ ಸಿಗದ ರಾಜಕಾರಣಿಗಳಿಗೆ ಇದೇ ಉಪಾಯ ಮಾಡಿದ್ರೆ ಹೇಗೆ ??? !!!
ಅಯ್ಯೋ! ಅವ್ರು ಕೈಗೆ ಸಿಗೋದೇ ಬೇಡ ಅಂತೀರಾ. ಅದೂ ಒಳ್ಳೇದೇ.
ಈ ಮುಖವಾಡ ಪಾತ್ರಗಳು ಬಾಯಿ ಮುಚ್ಕೊಂಡು [...]

Read Full Post | Make a Comment ( 3 so far )

ಕ್ಯಾಮೆರಾ ಕಣ್ಣಿನ ತುಂಟ

Posted on January 29, 2009. Filed under: ಝೂಮ್, ಬ್ಲಾಗ್ ಮಂಡಲ |

ಶಿವು ‘ಅವಧಿ’ ಬಳಗಕ್ಕೆ ಈಗಾಗಲೇ ಪರಿಚಿತರು. ಒಳ್ಳೆಯ ಛಾಯಾಗ್ರಾಹಕ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅವರೊಳಗೆ ಒಬ್ಬ ಭಿನ್ನ ಕಣ್ಣಿನ ತುಂಟನಿದ್ದಾನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ.
ಇವರು ಕ್ಯಾಮೆರಾ ಅಷ್ಟೇ ಅಲ್ಲ, ಲೇಖನಿಯಲ್ಲೂ ಸಾಕಷ್ಟೂ ಪಳಗಿದವರು ಎಂಬುದಕ್ಕೆ ಅವರ ಬ್ಲಾಗ್ ‘ಛಾಯಾಕನ್ನಡಿ’ಯ ಬರಹಗಳೇ ಸಾಕ್ಷಿ.
ಛಾಯಾಗ್ರಾಹಕರಿಗೆ ಮೂರನೆಯ ಕಣ್ಣಿರಬೇಕು ಎನ್ನುತ್ತಾರೆ. ಮೂರನೆಯ ಕಣ್ಣಿದ್ದರೆ ಏನಾದೀತು ಎಂಬುದಕ್ಕೆ ಇಲ್ಲಿದೆ ಶಿವು ನೀಡುತ್ತಿರುವ ಉದಾಹರಣೆ. ಕಂಗ್ರಾಟ್ಸ್ ಶಿವು. 

 

Read Full Post | Make a Comment ( 6 so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...