Archive for January 27th, 2009

ಅಂತೂ ಬಂತು ‘ವಾರೆ ಕೋರೆ’

Posted on January 27, 2009. Filed under: ಹಾಯ್ ರೇಖಾ.. |

ವಾರೆ ಕೋರೆ ಬಿಡುಗಡೆ ಮಾಡಿದ್ದು ಯಾರು? ಎಂಬುದಕ್ಕೆ ಉತ್ತರ ಇಲ್ಲಿದೆ.
ಪ್ರಕಾಶ್ ಶೆಟ್ಟಿ ಇನ್ನು ಮುಂದೆ ತಿಂಗಳಿಗೊಮ್ಮೆ ಜಡ ಜೀವಕ್ಕೆ ಒಂದಿಷ್ಟು ನಗೆ ಟಾನಿಕ್ ಹಂಚಲಿದ್ದಾರೆ.

ಹಿರಿಯ ವ್ಯಂಗ್ಯಚಿತ್ರಕಾರರ ಗಡಣವೇ ನೆರೆದು ಶುಭ ಹಾರೈಸಿತು. 

Read Full Post | Make a Comment ( 5 so far )

May be… I am just like that

Posted on January 27, 2009. Filed under: ಝೂಮ್ |

ಮೇಫ್ಲವರ್ ಮೀಡಿಯಾ ಹೌಸ್ ನಲ್ಲಿ ‘ಮ್ಯಾಜಿಕ್ ಕಾರ್ಪೆಟ್’ ಸ್ಲಂ ಡಾಗ್ ಬಗ್ಗೆ ನಡೆಸಿದ ಸಂವಾದ ಹಲವು ದಾರಿಗಳನ್ನು ತೋರಿಸಿತು.
ಈ ಸಂವಾದದ ಬಗ್ಗೆ ಸಂದೀಪ್ ಕಾಮತ್ ಬರೆದ ಭಿನ್ನ ಲೇಖನ ಈಗ ಚರ್ಚೆಗೆ ಕಾರಣವಾಗಿದೆ.
ಚರ್ಚೆಯಲ್ಲಿ ಭಾಗವಹಿಸಿ. ಚಿತ್ರವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ದಾರಿ ಮಾಡಿಕೊಡಿ
 

ಸಂವಾದಕ್ಕೆ ಹಾಜರಾಗದೇ ಇದ್ದದ್ದಕ್ಕೆ ಈಗ ವಿಪರೀತ ಸಂಕಟವಾಗುತ್ತಿದೆ! ಸಂದೀಪ್ ನಿಮ್ಮ ಲೇಖನ ಕಲ್ಪಿತ ಸಂದರ್ಶನ ಅಂತ ನೀವೇ ಹೇಳಿಕೊಂಡಿದ್ದರೂ ಪ್ರಾಯಶಃ ಇದಕ್ಕಿಂತ ಒಳ್ಳೆಯ ಉತ್ತರ ನಿಜವಾಗಿ ನಡೆಸಿದ ಸಂದರ್ಶನಕ್ಕೂ ಸಿಗುತ್ತಿರಲಿಲ್ಲ. [...]

Read Full Post | Make a Comment ( 1 so far )

ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ

Posted on January 27, 2009. Filed under: ಬಾ ಕವಿತಾ |

ಬೆಂಕಿ ಕಡ್ಡಿಗಳು
-ಡಿ.ಎಸ್.ರಾಮಸ್ವಾಮಿ

ಬೆಂಕಿ ಕಡ್ಡಿಗಳು,
ನಾನು, ನೀನು, ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:

 
ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,
ಒಬ್ಬರ ಮೇಲೊಬ್ಬರನ್ನು ತುರುಕಿ,
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ:
ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ,
ಚಳಿಯ ಮೈಯನ್ನು ಕಾಯಿಸಿ ಕೊಳ್ಳುತ್ತಾರೆ.
ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ
ಸುಟ್ಟು ಭಸ್ಮವಾಗುವ ನಮಗೇ
ನಮ್ಮ ಶಕ್ತಿ ಗೊತ್ತಿಲ್ಲ; ಹಾಗಾಗಿ
ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ
ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪೋಲ್ಲ!

Read Full Post | Make a Comment ( 4 so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...