Archive for January 26th, 2009

ನನ್ನ ಪ್ಯಾಂಟ್ ಹರಿದಿದ್ದು, ಅದನ್ನು ನಾಲ್ಕು ಜನ ನೋಡ್ತಾರೆ …

Posted on January 26, 2009. Filed under: ಮೇ ಎಂಬುದು... |

ಮೇಫ್ಲವರ್ ಮೀಡಿಯಾ ಹೌಸ್ ನಲ್ಲಿ ‘ಮ್ಯಾಜಿಕ್ ಕಾರ್ಪೆಟ್’ ಸ್ಲಂ ಡಾಗ್ ಬಗ್ಗೆ ನಡೆಸಿದ ಸಂವಾದ ಹಲವು ದಾರಿಗಳನ್ನು ತೋರಿಸಿತು.
ಈ ಸಂವಾದದ ಬಗ್ಗೆ ಸಂದೀಪ್ ಕಾಮತ್ ಬರೆದ ಭಿನ್ನ ಲೇಖನ ಈಗ ಚರ್ಚೆಗೆ ಕಾರಣವಾಗಿದೆ.
ಚರ್ಚೆಯಲ್ಲಿ ಭಾಗವಹಿಸಿ. ಚಿತ್ರವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ದಾರಿ ಮಾಡಿಕೊಡಿ- 

 
ಸಂದೀಪ್,
ನಿಮಗೆ ಆರೋಗ್ಯಕರವಾದ intraspection ಇದೆ. I like it.
-paramesvara guruswamy
+++
ನಂಗೂ ಇಷ್ಟವಾಗುತ್ತೆ. ಓದಿ ತುಂಬಾನೇ ನಗಬಹುದು. ಆದರೆ ಓದಿ ಆದ ಮೇಲೆ ಅವರ ಅಭಿಪ್ರಾಯ ಮಾತ್ರ ನಂಗೆ ಒಪ್ಪಿಗೆ ಆಗೋಲ್ಲ. ಎಷ್ಟೋ [...]

Read Full Post | Make a Comment ( 4 so far )

ಕಲಿಗಣನಾಥ ಅವರ ‘ಗುಡದೂರು’

Posted on January 26, 2009. Filed under: ಫ್ರೆಂಡ್ಸ್ ಕಾಲೊನಿ, ಬುಕ್ ಬಝಾರ್, ಬ್ಲಾಗ್ ಮಂಡಲ |

ಇನ್ನೂ ಮಲಗಿದಂತೆಯೇ ಇರುವ ಹೈದರಾಬಾದ್ ಕರ್ನಾಟಕವನ್ನು ಎಚ್ಚರಿಸಲೋ ಎಂಬಂತೆ ಸಾಲು ಸಾಲು ಕಥೆಗಾರರು ಬರುತ್ತಿದ್ದಾರೆ. ಅವರೊಳಗಿನ ಅರಿವು ಹೊಸ ಬೆಳಕಾಗಿದೆ. ಅಂತಹವರಲ್ಲಿ ಕಲಿಗಣನಾಥ ಗುಡದೂರು ಅವರೂ ಒಬ್ಬರು. ಅವರ ಕಥೆಗಲ್ಲಿ ಇರುವ ತಹತಹ ಮೊದಲ ಸಂಕಲನ ‘ಉಡಿಯಲ್ಲಿಯ ಉರಿ’ ಯಲ್ಲಿಯೇ ಗೊತ್ತಾಗಿ ಹೋಗಿದೆ.
ಹೈದರಾಬಾದ್ ಕರ್ಣಾಟಕದ ದೊಡ್ಡ ಜೀವ ಸಿ ಚನ್ನಬಸವಣ್ಣ ಅವರ ಮುಚ್ಚಟೆಯಲ್ಲಿ ಅರಳಿದ ಈ ಕಥೆಗಾರ ಕೂಸುಗಳು ಬೆಳೆದು ನಿಂತಿರುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಕಲಿಗಣನಾಥ ತಮ್ಮ ಎರಡನೆಯ ಸಂಕಲನ ‘ಮತಾಂತರ’ಕ್ಕೆ ಇನ್ನಿಲ್ಲದ [...]

Read Full Post | Make a Comment ( 2 so far )

ಪ್ರೆಸ್ ಕ್ಲಬ್ ಗೆ ದೇವೇಗೌಡರ ದಿಢೀರ್ ಭೇಟಿ

Posted on January 26, 2009. Filed under: ಹಾಯ್ ರೇಖಾ.. |

ಹೆಸರೇ ‘ವಾರೆ ಕೋರೆ’. ಹಾಗಾಗಿ ಇಡೀ ಕಾರ್ಯಕ್ರಮವೇ ವಾರೆ ಕೋರೆ. ಪ್ರಕಾಶ್ ಶೆಟ್ಟಿ ಎಂಬ ‘ಫೂಲ್ಸ್ ಪ್ಯಾರಡೈಸ್’ ನಲ್ಲಿ ವಾಸ ಮಾಡುವ ‘ರೇಖಾ’ ಪ್ರೇಮಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.
‘ಬಕ್ಕ ತಲೆಗೆ ಮದ್ದು’ ಗೆ ದೇವೇಗೌಡ್ರೆ ಮಾಡೆಲ್. ಹಾಗಾಗಿ ನೇರ ದೇವೇಗೌಡರಿಗೆ ಆಹ್ವಾನ. ಪ್ರೆಸ್ ಕ್ಲಬ್ ಗೆ ಸರಿಯಾದ ಸಮಯಕ್ಕೆ ಆಗಮಿಸಿ ಎಲ್ಲಾ ಕ್ಯಾಮೆರಾಗಳ ಹೊಳಪಿನ ಮಧ್ಯೆ ಗೌಡ್ರು ವಾರೆ ಕೋರೆ ರಿಲೀಸ್ ಮಾಡಿದ್ದು ಹೀಗೆ.

Read Full Post | Make a Comment ( 2 so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...