Archive for January 23rd, 2009
ಬುಖಾರೆಸ್ಟಿನ ಐಸ್ ಕ್ರೀಮ್ ಮುದುಕಿ
ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು.
ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ ‘ಪರದೇಸಿಯಾದಾಗ…’ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು ಸ್ವಾರಸ್ಯಕರ ಭಾಗ ನಿಮಗಾಗಿ ಇಲ್ಲಿದೆ-
ಆಕ್ರಾದಿಂದ ರೋಮ್ ಮೂಲಕ ನೇರವಾಗಿ ರುಮೇನಿಯಾದ ರಾಜಧಾನಿ ಬುಖಾರೆಸ್ಟಿಗೆ ಹೋದೆ. ಅಲ್ಲಿ ಜಗತ್ತಿನ ಜನಸಾಂದ್ರತೆಯ ಆಗುಹೋಗುಗಳನ್ನು ಕುರಿತು ಸಂಯುಕ್ತ ರಾಷ್ಟ್ರ ಸಂಸ್ಥೆಯ ವತಿಯಿಂದ ಭಾರಿ ಸಮ್ಮೇಳನ-ಆ ವರ್ಷ [...]
Read Full Post | Make a Comment ( None so far )ಈ ವಿಷಯವನ್ನು ಚರ್ಚೆಗೆ ತೆರೆದಿಟ್ಟರೆ ಚೆನ್ನಾಗಿರುತ್ತದೆ
ಸಿದ್ಧಲಿಂಗಯ್ಯ ಅವರ ‘ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ ಲೇಖನಕ್ಕೆ
ಬಂದ ಪ್ರತಿಕ್ರಿಯೆಗಳು ಇಲ್ಲಿವೆ.
ಸಂವಾದವನ್ನು ಬೆಳೆಸಲು ಮತ್ತೆ ಆಹ್ವಾನ-
ಈ ವಿಷಯವನ್ನು ಚರ್ಚೆಗೆ ತೆರೆದಿಟ್ಟರೆ ಚೆನ್ನಾಗಿರುತ್ತದೆ.
ಅವರವರ ಅಭಿಪ್ರಾಯಗಳನ್ನು ಸೂಕ್ತ ಕಾರಣಗಳೊಂದಿಗೆ,
ವೈಯುಕ್ತಿಕ ಅನುಭವ ಕಥನಗಳೊಂದಿಗೆ ಹಂಚಿಕೊಂಡರೆ,
ಮಹತ್ವಪೂರ್ಣವಾಗಿರುತ್ತದೆ.
-ಚಂದಿನ
+++
ಹೀಗಾದ್ರೂ ಮಿಸಲಾತಿ ಸಿಗುತ್ತೆ ಅಂದ್ರೆ ನಾನು ಅಂತರ್ಜಾತಿ ಮದುವೆ ಆಗಲು ಸಿದ್ಧ.
ನನಗಂತೂ ಎಲ್ಲದರಲ್ಲೂ ಫೈಟ ಮಾಡಿ ಸಾಕಾಗಿದೆ, ನನ್ನ ಮಕ್ಕಳಾದರೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಗಾಗಿ ನಂತರ ಸೀಟಗಾಗಿ, ಅಲ್ಲಿಂದ ನೌಕರಿಗಾಗಿ, ಅಲ್ಲಿಂದ ಪ್ರಮೋಷನ್ನಿಗಾಗಿ ಬಡಿದಾಡುವುದು ತಪ್ಪುತ್ತೆ.
ದಯವಿಟ್ಟು ಕ್ಷಮಿಸಿ ಇದು ನನ್ನ ಅನುಭವ, ನಿಮ್ಮ ಅನುಭವ [...]







