Archive for January 22nd, 2009

‘ಸ್ಲಂಡಾಗ್ ಮಿಲಿಯನೇರ್’

Posted on January 22, 2009. Filed under: ಝೂಮ್ |

ಭಾರತ ಪ್ರಕಾಶಿಸುತ್ತಿದೆಯೇ?
ಭಾರತ ಚಲನಚಿತ್ರಗಳಲ್ಲಾದರೂ ಪ್ರಕಾಶಿಸುತ್ತಾ ಇರಬೇಕೆ?
ಬೂಕರ್ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ತಿರಸ್ಕರಿಸಬೇಕೆ?
ಈ ಎಲ್ಲ ಅಂಶಗಳ ಬಗ್ಗೆ ಚರ್ಚೆ
ಹಾಗೂ
ಒಂದು ಸಿನಿಮಾ ನೋಡುವ ಬಗೆಯ ಕಲಿಕೆ

ಮ್ಯಾಜಿಕ್ ಕಾರ್ಪೆಟ್
ಆಶ್ರಯದಲ್ಲಿ
‘ಸ್ಲಂಡಾಗ್ ಮಿಲಿಯನೇರ್’
ಚಿತ್ರ ಕುರಿತು ಚರ್ಚೆ

‘ಚಲನಚಿತ್ರ ಕ್ಷೇತ್ರದ ಕಿ ರಂ’ ಎಂದೇ ಹೆಸರಾದ
ಪರಮೇಶ್ವರ ಗುರುಸ್ವಾಮಿ
ಅವರ ನೇತೃತ್ವದಲ್ಲಿ
ಚಿತಪ್ರೇಮಿಗಳು, ಬರಹಗಾರರು, ಬ್ಲಾಗರ್ ಗಳು ಭಾಗವಹಿಸುತ್ತಾರೆ.
ಚರ್ಚೆಗೆ ಕಾವು ನೀಡಲಿದ್ದಾರೆ
ಬನ್ನಿ ಭಾಗವಹಿಸಿ
ದಿನಾಂಕ: ಇದೇ ಶನಿವಾರ ( 24 ಜನವರಿ)
ಸಮಯ ಸಂಜೆ 6 ಕ್ಕೆ
ಸ್ಥಳ: ಮೇಫ್ಲವರ್ ಮೀಡಿಯಾ ಹೌಸ್
1, ಯಮುನಾಬಾಯಿ ರಸ್ತೆ, [...]

Read Full Post | Make a Comment ( 4 so far )

ಜೋಗಿ ಬರೆದಿದ್ದಾರೆ: ನಾ ತುಕಾರಾಂ ಅಲ್ಲ!

Posted on January 22, 2009. Filed under: 1 |

ಜೋಗಿ
ದೈನಿಕದ ಬೇಸರಗಳನ್ನು ಮೀರುವುದಕ್ಕೆ ಜೀವ ಏನೇನು ಕಸರತ್ತುಗಳನ್ನು  ಮಾಡುತ್ತದೆ, ಎಂತೆಂಥಾ ಅಟಗಳನ್ನು ಅಡುತ್ತದೆ ಎಂದು ಹೇಳುವುದಕ್ಕೆ ಕಷ್ಟ. ಜೀವಕ್ಕೆ ಬೇಸರವಾಗುತ್ತದೆ. ದಣಿವಾಗುತ್ತದೆ. ದೇಹಕ್ಕಾದ ದಣಿವು ಒಂದು ಸಣ್ಣ ನಿದ್ದೆಯಿಂದಲೋ ವಿಶ್ರಾಂತಿಯಿಂದಲೋ ಮಾಯವಾಗುವ ಹಾಗೆ ಜೀವಕ್ಕೆ ಜೋಮು ಹಿಡಿದರೆ ಅಷ್ಟು ಸುಲಭವಾಗಿ ನಿವಾರಿಸಿಕೊಳ್ಳಲಾಗುವುದಿಲ್ಲ. 

ಆಗ ಮನಸ್ಸು ಉಪಾಯಗಳನ್ನು ಹುಡುಕತೊಡಗುತ್ತದೆ. ಕೆಲವರು ಆಧ್ಯಾತ್ಮದತ್ತ ಹೊರಳುತ್ತಾರೆ. ಕೆಲವರು ಆ ಬೇಸರವನ್ನೇ ಎಂಜಾಯ್ ಮಾಡಲು ಆರಂಭಿಸುತ್ತಾರೆ. ಮತ್ತೊಂದಷ್ಟು ಮಂದಿ ಹೊಸ ಹವ್ಯಾಸಗಳತ್ತ ಹೊರಳಿಕೊಳ್ಳುತ್ತಾರೆ. ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿಸಲು ಶುರುಮಾಡುವುದರಿಂದ ಹಿಡಿದು ಕಂಡ ಕಂಡವರ ಜೊತೆ [...]

Read Full Post | Make a Comment ( 5 so far )

ಪ್ರೀತಿ ಅರಳುವುದು ಎಲ್ಲಿಂದ?

Posted on January 22, 2009. Filed under: ನೆನಪು |

ನಾವು-ನಮ್ಮಲ್ಲಿ ಬ್ಲಾಗ್‌ನಲ್ಲಿ ಈ ಲೇಖನ ಪ್ರಕಟವಾಗಿದೆ. ಅದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ.
- ಪರಶುರಾಮ ಕಲಾಲ್
 

 
ಪ್ರೀತಿ ಅರಳುವುದು ಎಲ್ಲಿಂದ? ಹಾಡುತ್ತಲೇ ಕೇಳುತ್ತಿರುವ ರಾಜು? ನಾನು ಏನು ಹೇಳಲಿ?
ರಾಜು ಅನಂತಸ್ವಾಮಿ ಎನ್ನುವ ಹಾಡುವ ಕೋಗಿಲೆಯೊಂದು ತನ್ನ ಸ್ವರವನ್ನು ನಿಲ್ಲಿಸಿದೆ ಎಂದು ಕೇಳಿಯೇ ಮನಸ್ಸು ಅಸ್ವಸ್ಥವಾಯಿತು. ನಾನು ರಾಜು ಅನಂತಸ್ವಾಮಿ ಹೆಸರು ಕೇಳಿರಲೇ ಇಲ್ಲ. ಹಂಪಿ ಉತ್ಸವದಲ್ಲಿ ಕವಿ ಕಾವ್ಯ ಗಾಯನ ಕುಂಚ ಕಾರ್ಯಕ್ರಮದಲ್ಲಿ ನನ್ನನ್ನು ಕವಿಗೋಷ್ಠಿಗೆ ಆಯ್ಕೆ ಮಾಡಿದ್ದರು. ಹಾಡಬಲ್ಲ ಕವಿತೆ ಫ್ಯಾಕ್ಸ್ ಮಾಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು [...]

Read Full Post | Make a Comment ( 4 so far )

ರಾಜು ಅನಂತಸ್ವಾಮಿಗೆ ನಮನ

Posted on January 22, 2009. Filed under: ಫ್ರೆಂಡ್ಸ್ ಕಾಲೊನಿ |

ಪ್ರಕೃತಿ
ರಾಜು ಅನಂತಸ್ವಾಮಿ ಗೆ ನಮನ
‘ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು’

ಸುನಿತಾ, ಅನಿತಾ (ರಾಜು ಅನಂತಸ್ವಾಮಿ ಸಹೋದರಿಯರು)
ಸುಪ್ರಿಯಾ ರಘುನಂದನ್, ಜೋಗಿ ಸುನಿತಾ , ಅರ್ಚನಾ ಉಡುಪ, ಮಂಗಳ, ರಮ್ಯ ವಸಿಷ್ಠ,
ನಾಗಚಂದ್ರಿಕಾ ಭಟ್, ರವಿ, ರವಿ ಮೂರೂರ್, ಪಂಚಮ್ ಹಳಬಂಡಿ ಅವರಿಂದ ನಾದ ನಮನ

25 ಜನವರಿ 2009
ಬ್ಯಾಂಡ್ ಸ್ಟಾಂಡ್ , ಕಬ್ಬನ್ ಪಾರ್ಕ್
[...]

Read Full Post | Make a Comment ( None so far )

ಕಾಂ ಪತ್ರಿಕೋದ್ಯಮ ಕಾರ್ಯಾಗಾರ

Posted on January 22, 2009. Filed under: ಫ್ರೆಂಡ್ಸ್ ಕಾಲೊನಿ |

Read Full Post | Make a Comment ( 1 so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...