Archive for January 21st, 2009
ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ…
ಸದನದ ಕಲಾಪ ಅಂದರೆ ಸಾಕು ಅಲ್ಲೇನಾಗುತ್ತೆ ಅನ್ನುವ ಭಾವನೆಯೇ ಹೆಚ್ಚು. ಆದರೆ ರಾಜಕಾರಣಿಗಳು ಮನಸ್ಸು ಮಾಡಿದರೆ ಸದನ ಕಲಾಪಗಳು ಹೇಗೆ ಸಮಾಜವನ್ನೇ ಬದಲಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಡಾ ಸಿದ್ಧಲಿಂಗಯ್ಯ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಮಂಡಿಸಿದ ಮನವಿಯೊಂದು ಇಲ್ಲಿದೆ. ಅಂತರ್ಜಾತಿ ವಿವಾಹವಾದವರಿಗೆ ನೌಕರಿಯಲ್ಲಿ ಮೀಸಲಾತಿ ನೀಡಬೇಕು ಎಂಬುದು ಅವರ ಮನವಿ. ಅದಕ್ಕೆ ಅವರು ನೀಡಿರುವ ವಿವರಣೆ ಸಹಾ ಗಮನ ಸೆಳೆಯುವಂತಿದೆ.
ಸಿದ್ಧಲಿಂಗಯ್ಯನವರು ಸದನದಲ್ಲಿ ಮಂಡಿಸಿರುವ ಎಲ್ಲಾ ಮನವಿಗಳು ‘ಸದನದಲ್ಲಿ ಸಿದ್ಧಲಿಂಗಯ್ಯ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಈ ಭಾಷಣವನ್ನು ಆ [...]







