Archive for January 19th, 2009
ಯಾರೋ ಬಂದಾರೆ ಅಂದಿ…
ಸದಾ ಕಾಲ ನಮ್ಮನ್ನು ಕಾಡುವ ಹಾಡುಗಳ ಪಟ್ಟಿಯಲ್ಲಿ ‘ಕಾಕನ ಕೋಟೆ’ ಇಲ್ಲದೇ ಇರಲು ಸಾಧ್ಯವೇ ಇಲ್ಲ.
ಕಾಕನ ಕೋಟೆಯ ಅಂತರಾಳವನ್ನು ಬಿಚ್ಚುವ ಎರಡು ಹಾಡು ಇಲ್ಲಿವೆ-
ಮುಟ್ಟಬೇಡಿರಾ ನನ್ನ
ನೀವು ಹಟ್ಟಿ ಕುರುಬರು ಅಣ್ಣಾ
ನಾಡಿನೋರು ಮುಟ್ಟಿದರೆ
ಕಾಡಿನೋರು ಮೀಯಬೇಕು ಅಣ್ಣಾ
ಕೊನೆಯ ಮಾತು ಅಂದಿರಿ ನೀವು
ಸಾವು ತಪ್ಪಿಸಲಾಕ ಯಾರು ನಾವು
ಏನೋ ಅಮ್ಮಾವರ ತಾತಿ ಬಲ
ಹೆಂಗೋ ಮಾದೇಶನ ಮನದ ಬಲ
ನಾಡಿನೋರು ಮುಟ್ಟಿದರೆ
ಕಾಡಿನೋರು ಮೀಯಬೇಕು ಅಣ್ಣಾ
+++
ಯಾರೋ ಬಂದಾರೆ ಅಂದಿ
ಯಾರೋ ಬಂದಾರೆ ಅಂದಿ
ಕಾಕ [...]
ಚಿತ್ರೋತ್ಸವದ ಅಂಗಳದಲ್ಲಿ ಕಂಡ ಪುಸ್ತಕ
ಚಿಂತನ ಪುಸ್ತಕ ಪ್ರಕಟಿಸಿರುವ ಎ ಎನ್ ಪ್ರಸನ್ನ ಅವರ ‘ಚಿತ್ರ- ಕಥೆ’ ಕೃತಿ ಬೆಂಗಳೂರು ಚಲನಚಿತ್ರೋತ್ಸವದ ಅಂಗಳದಲ್ಲಿ ಬಿಡುಗಡೆಗೊಂಡಿತು.
ಸುಚಿತ್ರಾದ ಎಚ್ ಎನ್ ನರಹರಿ ರಾವ್ ಪುಸ್ತಕ ಬಿಡುಗಡೆ ಮಾಡಿದರು. ವಿಮರ್ಶಕ ವಿದ್ಯಾಶಂಕರ್ ಪುಸ್ತಕ ಕುರಿತು ಮಾತನಾಡಿದರು.
ಸಮಾರಂಭದ ಇನ್ನಷ್ಟು ಫೋಟೋಗಳು ‘ಮ್ಯಾಜಿಕ್ ಕಾರ್ಪೆಟ್’ನಲ್ಲಿದೆ. ವೀಕ್ಷಿಸಿ-
Read Full Post | Make a Comment ( None so far )






