Archive for January 17th, 2009

ಟು ಸರ್ ವಿತ್…

Posted on January 17, 2009. Filed under: ದಣಪೆಯಾಚೆ... |

ಅಕ್ಷತಾ ಕೆ

ದಣಪೆಯಾಚೆ…
ನಾನು ನಗ್ತಿದ್ದೆ… ಬಹಳ ಬಹಳ ನಗ್ತಿದ್ದೆ. ಅದು ಎದುರಿಗಿರುವವರನ್ನು ತಲುಪಿ ಅವರಿಗೂ ನಗುವಿನ ಸಾಂಕ್ರಾಮಿಕ ಕಾಯಿಲೆ ಹತ್ತಿ ಬಿಡಬೇಕು ಹಾಗೆ ನಗ್ತಿದ್ದೆ. ಮತ್ತೆ ಮಾತಾಡ್ತಿದ್ದೆ. ತುಂಬಾ ತುಂಬಾ ಮಾತು. ಹುಡುಗ. ಹುಡುಗಿಯರೆಂಬ ಭೇದವಿಲ್ಲದೆ ಎಲ್ಲರ ಜೊತೆ ಬೆರೆತು ಮಾತು-ನಗೆ, ನಗೆ-ಮಾತು. ನನ್ನ ಕಂಠವೂ ಸ್ವಲ್ಪ ದೊಡ್ಡದೆ, ಮೈಕ್ ಇಲ್ಲದಿದ್ದಾಗ ಭಾಷಣ ಮಾಡಲು ಉಪಯೋಗಕ್ಕೆ ಬರುವಂತದ್ದು. ಗಲಗಲ ಮಾತು ಮತ್ತು ನಗುವಿನಿಂದಾಗಿ ನಾನು ಎಲ್ಲರ ಹಿತವಚನ ಕೇಳ್ಬೇಕಾಗಿತ್ತು. ಪ್ರೈಮರಿ ಶಾಲೆಯಲ್ಲಿದ್ದಾಗ ಈ ಬಗ್ಗೆ ಯಾರ ಆಬ್ಜೆಕ್ಷನ್ನೂ ಇರಲಿಲ್ಲ. [...]

Read Full Post | Make a Comment ( 2 so far )

ಮೊದಲು ಕೆಲಸ ಮಾಡುವೆ

Posted on January 17, 2009. Filed under: ಬಾ ಕವಿತಾ |

-ಸಿಸು ಸಂಗಮೇಶ 
ಚಿತ್ರ: ಪ ಸ ಕುಮಾರ್
ಮಗು;- ಇರುವೆ ಇರುವೆ ಕರಿಯ ಇರುವೆ
         ನಾನು ಜೊತೆಗೆ ಬರುವೆ.
         ಆಡಲಿಕ್ಕೆ ಅಮ್ಮನಿಂದ ಕರಣಿ  ಬೆಲ್ಲ ತರುವೆ
 
ಇರುವೆ: ಮಳೆಯ ಕಾಲ ಬರುತಲಿಹುದು
            ನನಗೆ ಸಮಯವಿಲ್ಲ.
            ಅನ್ನ ಕೂಡಿ ಹಾಕಿ ಇಟ್ಟು ಕರೆಯ
            ಬರುವೆನಲ್ಲ

ಮಗು:  ನಾಯಿಮರಿ ನಾಯಿಮರಿ
           ನಿನ್ನ ಜೊತೆಗೆ ಆಡುವೆ.
       [...]

Read Full Post | Make a Comment ( 4 so far )

ಭಾನುವಾರ ಬೆಳಗ್ಗೆ ೧೦ ಕ್ಕೆ- ‘ಚಂದನ’ದಲ್ಲಿ

Posted on January 17, 2009. Filed under: ಝೂಮ್ |

‘ಹಳ್ಳ ಬಂತು ಹಳ್ಳ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ
ಶ್ರೀನಿವಾಸ ವೈದ್ಯ ಅವರ ಸಂದರ್ಶನ
ವೀಕ್ಷಿಸಿ ಭಾನುವಾರ ಬೆಳಗ್ಗೆ ೧೦ ಕ್ಕೆ  ’ಚಂದನ’ದಲ್ಲಿ

Read Full Post | Make a Comment ( None so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...