Archive for January 12th, 2009

ಇಂದಿನಿಂದ ಚರ್ಚೆ ಆರಂಭ…

Posted on January 12, 2009. Filed under: ಝೂಮ್ |

ಈ ಬಾರಿಯೂ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವಾದದಿಂದ ಹೊರತಾಗಿಲ್ಲ. 
ಅಗ್ನಿ ಶ್ರೀಧರ್ ಅನಿಸಕೆಯನ್ನು ಮ್ಯಾಜಿಕ್ ಕಾರ್ಪೆಟ್ ನಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿದ್ದೇವೆ. ನಿಮ್ಮ ಅನಿಸಿಕೆಗಳನ್ನು ಮೇಲ್ಮಾಡಿ. 
ಈ ಚರ್ಚೆಯಲ್ಲಿ ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ನಿಮ್ಮ ಅನಿಸಿಕೆ ಪ್ರಾಮಾಣಿಕ, ಸತ್ವಯುತ ಹಾಗೂ ಆರೋಗ್ಯಕರವಾಗಿರಲಿ.
ಯಾವುದೇ ಕಾರಣಕ್ಕೂ ಸಭ್ಯತೆಯ ಚೌಕಟ್ಟನ್ನು ಮೀರಿ ಅಥವಾ ವೈಯುಕ್ತಿಕ ಮಟ್ಟದಲ್ಲಿ ಹೋಗುವುದು ಬೇಡ. ಇಂದಿನಿಂದ ಚರ್ಚೆ ಆರಂಭ. 
 ಮ್ಯಾಜಿಕ್ ಕಾರ್ಪೆಟ್ ಗೆ ಭೇಟಿ ಕೊಡಿ-

Read Full Post | Make a Comment ( 3 so far )

ಸಿ ಜಿ ಕೆ ಎಂಬ ಚಿಟ್ಟೆ

Posted on January 12, 2009. Filed under: ನೆನಪು, ಮೇ ಎಂಬುದು... |

ರಂಗಕರ್ಮಿ, ರಂಗಭೂಮಿಯನ್ನು ಚಳವಳಿಯಾಗಿ ಬೆಳಸಿದ ಸಿ ಜಿ ಕೆ ನಮ್ಮೊಂದಿಗಿಲ್ಲ.
ಆದರೆ ‘ಕತ್ತಲ ಬೆಳದಿಂಗಳೊಳಗ ..’ ಎಂಬ ಅವರ ಆತ್ಮ ಕಥನದಂತೆ ಈ ಬೆಳದಿಂಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ.
ಸಿ ಜಿ ಕೆ ಗೆಳೆಯರು ಅವರ ನೆನಪಿಗಾಗಿ ನಾಟಕೋತ್ಸವ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಮೇ ಫ್ಲವರ್’ ನಮನ ಇಲ್ಲಿದೆ-

Read Full Post | Make a Comment ( 1 so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...