Archive for January 11th, 2009

ಸೈಡ್ ವಿಂಗ್ ನಲ್ಲಿ ನಾವಿರ್ತೀವಿ

Posted on January 11, 2009. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ |

ಬೆಳ್ಗಿರೋದಕ್ಕೆ ಹಾಲು ಅಂತಾರೆ, ಕಪ್ಗಿರೋದಕ್ಕೆ ಕಾಡ್ಗೆ ಅಂತಾರೆ
ನಿಮ್ಮನ್ನೆಲ್ಲ ರಸಿಕರು ಅಂತಾರೆ…
ತಿರ್ಗಿ ತಿರ್ಗಿ ಹೇಳೋ ಬದ್ಲಿ, ಸುತ್ತಿ ಬಳ್ಸಿ ಕಾಡೋ ಬದ್ಲಿ
ನೇರ್ವಾಗೆ ಹೇಳ್ತೀನಿ ನೋಡಿ, ಆಮೇಲೆ ‘ನೀನ್ ಹೇಳ್ಲೇ ಇಲ್ಲ’ ಅನ್ಬೇಡಿ.
ಇವತ್ತು ಎಲ್ಲಾದಕ್ಕೂ ವೆಬ್ ಸೈಟ್ ಇದೆ, ದುನಿಯಾ ಪೂರ್ತಿ ವೆಬ್-ಬ್ಲಾಗ್ ನಲ್ಲಿದೆ
ನಮ್ದುಗೆ ನಿಮ್ದುಗೆ ಇಮೇಲ್ ಐಡಿ ಇದೆ
ನಾಟ್ಕಕ್ ಏನಿದೆ?
ಹೀಗಾಗೆ ನಾವ್ ನಾಟ್ಕಕ್ ಅಂತಾನೆ ಒಂದ್ ಬ್ಲಾಗ್ ಶುರುಮಾಡಿದೀವಿ
ಅದ್ರಲ್ ನಾಟ್ಕಕ್ ರಿಲೇಟೆಡ್ ಎಲ್ಲಾನೂ ಹಾಕ್ತಿವೀ
ಅದಕ್ಕಾಗೆ ನಿಮಗೂ ಹೇಳ್ತಾ ಇದಿವೀ
ಗಮನ ಇಟ್ ಕೇಳಿ…
www.sidewing.wordpress.com ಅಂತ ಬ್ಲಾಗ್ ನೇಮು
ಮೇಫ್ಲವರ್ ಮೀಡಿಯಾದ ಹೊಸ [...]

Read Full Post | Make a Comment ( 2 so far )

ಖೂನಾ ಹಿಡದ್ರೀ…?

Posted on January 11, 2009. Filed under: ಫ್ರೆಂಡ್ಸ್ ಕಾಲೊನಿ |

ಯಾರಿವರು…?
ಉತ್ತರಕ್ಕೆ ‘ನಾವು ನಮ್ಮಲ್ಲಿ’ಗೆ ಭೇಟಿ ಕೊಡಿ

Read Full Post | Make a Comment ( None so far )

ಕಾರಂತರ ‘ಹಸಿರು ಮಾತು’

Posted on January 11, 2009. Filed under: ಬ್ಲಾಗ್ ಮಂಡಲ |

ನಾ ಕಾರಂತ ಪೆರಾಜೆ ಒಂದು ರೀತಿಯಲ್ಲಿ ಶ್ರೀಪಡ್ರೆ ಅವರ ಗರಡಿಯಲ್ಲಿ ಪಳಗಿದವರು. ಪುತ್ತೂರಿನಿಂದ ಪ್ರಕಟವಾಗುವ ‘ಅಡಿಕೆ ಪತ್ರಿಕೆ’ ಬಳಗದ ಕಾರಂತರು ಕೃಷಿ ವಿಚಾರಗಳಲ್ಲಿ ಅಧಿಕಾರಯುತವಾಗಿ ಮಾತನಾಡಬಲ್ಲವರು. ಕೃಷಿ ಪತ್ರಿಕೋದ್ಯಮವನ್ನು ಗಂಭೀರವಾಗಿ ಕೈಗೆತ್ತಿಕೊಂಡಿರುವ ಇವರಿಗೆ ಈಗಾಗಲೇ  ಚರಕ, ಕ್ಯಾಮ್ ಪ್ರಶಸ್ತಿಗಳು ಸಂದಿವೆ. ನಾಡಿನ ಎಲ್ಲಾ ಪತ್ರಿಕೆಗಳಿಗೆ ಹೊಸ ನೋಟದ ಬರಹ ಬರೆದ ಇವರು ಈಗ ಬ್ಲಾಗ್ ಅಂಗಳಕ್ಕೆ ಬಂದಿದ್ದಾರೆ- ‘ಹಸಿರು ಮಾತು’ ಮೂಲಕ.

ಇವರ ಒಂದು ಬರಹದ ಮೂಲಕ ಕಾರಂತ ಪೆರಾಜೆ ಅವರನ್ನು ಬ್ಲಾಗ್ ಅಂಗಳಕ್ಕೆ ಸ್ವಾಗತಿಸುತ್ತಿದ್ದೇವೆ.
 

ಧಾರವಾಡದ ಸುತ್ತೂರಿನ [...]

Read Full Post | Make a Comment ( 1 so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...