Archive for January 6th, 2009
ಧಾರವಾಡ ಟೇಸನ್ ಭಾಳಾ ಸೆಲ್ ತಿ೦ತದೆ…
ಇದು ಹರ್ಷ ಚರಿತೆ. ಪತ್ರಕರ್ತ ಗೆಳೆಯ ಶ್ರೀನಿಧಿ ಡಿ ಎಸ್ ಹರ್ಷರ ಈ ಬ್ಲಾಗ್ ಬಗ್ಗೆ ಗಮನ ಸೆಳೆದಿದ್ದಾರೆ. ಅವರಿಗೆ ಥ್ಯಾಂಕ್ಸ್.
ಹರ್ಷ ಭಟ್ ಅವರೇ ಹೇಳಿಕೊಳ್ಳುವಂತೆ ಅವರ ‘ಹುಟ್ಟೂರು ಸಿಸಿ೯ ಸಮೀಪದ ಕರಸುಳ್ಳಿ. ಓದಿದ್ದು ಬೆಳೆದಿದ್ದು ಎಲ್ಲಾ ಊರಲ್ಲೇ. ಐ ಟಿ ಯಲ್ಲಿ ವೃತ್ತಿ . ಕ್ರಿಕೆಟ್ ಅಡುವದು, ಈಜು, ಪ್ರವಾಸ ನನ್ನ ಅಚ್ಚುಮೆಚ್ಚು. ಎ೦ದೊ ಬರೆದು ಬಿಟ್ಟುಬಿಟ್ಟಿದ್ದ ಬರವಣಿಗೆಗೆ ಚಾಲನೆ ಕೊಟ್ಟ ಕೀತಿ೯ ಸಲ್ಲಬೇಕಾದ್ದು ನನ್ನ ಗೆಳೆಯ ಶ್ರೀನಿಧಿಗೆ… ಆತ್ಮೀಯ ಗೆಳೆಯರನ್ನ ಗಳಿಸಿದ್ದು, ಒ೦ದಷ್ಟು [...]
Read Full Post | Make a Comment ( 4 so far )






