ಮಲ್ನಾಡಿನ್ ಮೂಲೇನಾಗೆ…

‘ಜೊತೆಯಾಗಿ ನಾಲ್ಕು ಹೆಜ್ಜೆ’ ಹಾಕುವ ಹಂಬಲದಿಂದ ಆರಂಭವಾಗಿರುವ ‘ಸಾಂಗತ್ಯ’ ತಂಡ ಎರಡು ದಿನಗಳ ಕಾಲ ಮಲೆನಾಡಿನಲ್ಲಿ ಬೀಡು ಬಿಟ್ಟಿದೆ. ರಾಜ್ಯದ ಎಲ್ಲೆಡೆಯಿಂದ ಸುಮಾರು ೪೦ ಮಂದಿ ಕುಪ್ಪಳ್ಳಿಯಲ್ಲಿ ಕುಳಿತು ಎಂಟು ಚಿತ್ರಗಳನ್ನು ವೀಕ್ಷಿಸಲಿದ್ದಾರೆ.
ವಿಜಯ ಕರ್ನಾಟಕಕ್ಕೆ ‘ಚಿತ್ರ ಬ್ರಹ್ಮರು’ ಮಾಲಿಕೆ ಬರೆದ, ಚಿತ್ರ ರಂಗದ ಬಗ್ಗೆ ಅತೆಂಟಿಕ್ ಆಗಿ ಮಾತನಾಡುವ ಪರಮೇಶ್ವರ ಗುರುಸ್ವಾಮಿ ಅವರು ಈ ಉತ್ಸವದಲ್ಲಿರುತ್ತಾರೆ.
ವಿಜಯ ಕರ್ನಾಟಕದ ಮೈಸೂರು ವಿಭಾಗದ ಮುಖ್ಯ ವರದಿಗಾರ ಅರವಿಂದ ನಾವಡ ಹಾಗೂ ಅವರ ಗೆಳೆಯರ ಗುಂಪು ಈ ಚಿತ್ರ ಸಾಹಸಕ್ಕೆ ಕೈಹಾಕಿದೆ. ಬ್ಲಾಗಿಗರು, ಪತ್ರಕರ್ತರು, ಚಿತ್ರಾಸಕ್ತರು ಎಲ್ಲರೂ ಅಲ್ಲಿರುತ್ತಾರೆ. ಎಷ್ಟು ಮಜಾ ಆಲ್ವಾ…?








it is kuppali not Kuppalli.
hanumantha
January 8, 2009
ಬೇಜಾರು ಮಾಡ್ಕೊಳ್ಳಬೇಡಿ. ಸದ್ಯವೇ ಪ್ರಕಟಿಸುತ್ತೇವೆ. ಮಾಹಿತಿಗೆ http://www.saangatya.wordpress.com ಗೆ ಭಣೇಟಿಕೊಡಿ.
ಸಾಂಗತ್ಯ
navada
January 6, 2009
che late aagide. matthe yAvAga?
tumkurnaveed
January 3, 2009