Archive for January 2nd, 2009

ಮಲ್ನಾಡಿನ್ ಮೂಲೇನಾಗೆ…

Posted on January 2, 2009. Filed under: ಝೂಮ್ |

‘ಜೊತೆಯಾಗಿ ನಾಲ್ಕು ಹೆಜ್ಜೆ’ ಹಾಕುವ ಹಂಬಲದಿಂದ ಆರಂಭವಾಗಿರುವ ‘ಸಾಂಗತ್ಯ’ ತಂಡ ಎರಡು ದಿನಗಳ ಕಾಲ ಮಲೆನಾಡಿನಲ್ಲಿ ಬೀಡು ಬಿಟ್ಟಿದೆ. ರಾಜ್ಯದ ಎಲ್ಲೆಡೆಯಿಂದ ಸುಮಾರು ೪೦ ಮಂದಿ ಕುಪ್ಪಳ್ಳಿಯಲ್ಲಿ ಕುಳಿತು ಎಂಟು ಚಿತ್ರಗಳನ್ನು ವೀಕ್ಷಿಸಲಿದ್ದಾರೆ.
ವಿಜಯ ಕರ್ನಾಟಕಕ್ಕೆ ‘ಚಿತ್ರ ಬ್ರಹ್ಮರು’ ಮಾಲಿಕೆ ಬರೆದ, ಚಿತ್ರ ರಂಗದ ಬಗ್ಗೆ ಅತೆಂಟಿಕ್ ಆಗಿ  ಮಾತನಾಡುವ ಪರಮೇಶ್ವರ ಗುರುಸ್ವಾಮಿ ಅವರು  ಈ ಉತ್ಸವದಲ್ಲಿರುತ್ತಾರೆ.
ವಿಜಯ ಕರ್ನಾಟಕದ ಮೈಸೂರು ವಿಭಾಗದ ಮುಖ್ಯ ವರದಿಗಾರ ಅರವಿಂದ ನಾವಡ ಹಾಗೂ ಅವರ ಗೆಳೆಯರ ಗುಂಪು ಈ ಚಿತ್ರ ಸಾಹಸಕ್ಕೆ ಕೈಹಾಕಿದೆ. [...]

Read Full Post | Make a Comment ( 3 so far )

ಅಮೇರಿಕಾದಿಂದ ರವಿ…

Posted on January 2, 2009. Filed under: 1 |

ಗೆಳೆಯರೆ,
ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು.
ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸೋಣ ಎಂದು ಮನಸ್ಸಿಗೆ ಬಂದ ತಕ್ಷಣ ಈ ಆಹ್ವಾನ ಬರೆಯುತ್ತಿದ್ದೇನೆ. ಕನ್ನಡ ಬರೆಯಬಲ್ಲ ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ ಭಾಷಾಂತರಿಸಿ ಬೇಕಾದರೂ ಸಲ್ಲಿಸಬಹುದು.
ದೇಶದ ಗ್ರಾಮೀಣ ಸ್ಥಿತಿ ಮತ್ತು ಕೃಷಿಯ ಬಗ್ಗೆ ಅನುಭವ ಅಥವ ಒಳನೋಟ ಇರುವ ಯಾರು ಬೇಕಾದರೂ ಯೋಚಿಸಿ ಬರೆಯಬಹುದಾದ
“ಗ್ರಾಮೀಣ/ಕೃಷಿ/ರೈತ ಭಾರತದ ಸವಾಲುಗಳು ಮತ್ತು ಪರಿಹಾರಗಳು; ಸರ್ಕಾರಗಳು ಕೈಗೊಳ್ಳಬೇಕಾದ ನೀತಿಗಳು; ಗ್ರಾಮೀಣ [...]

Read Full Post | Make a Comment ( 3 so far )

ಖಂಡಿತಾ ಬನ್ನಿ

Posted on January 2, 2009. Filed under: ಬುಕ್ ಬಝಾರ್ |

Read Full Post | Make a Comment ( None so far )

ಎಮ್ಮ ಮನೆಯಂಗಳದಲ್ಲಿ ಒಂದು ಕೋಳಿ

Posted on January 2, 2009. Filed under: avadhi, ಕ್ಯಾನ್ವಾಸ್ |

ಹೊಸ ವರ್ಷ ಕಾಲಿಡಲು ಇನ್ನೂ ಒಂದಿಷ್ಟು ಘಳಿಗೆಗಳಿತ್ತು. ಆಗ ಎಂದಿನ ತುಂಬುನಗೆಯನ್ನು ಸೂಸುತ್ತಾ ಕಲಾವಿದ ಪ ಸ ಕುಮಾರ್ ‘ಎಮ್ಮ ಮನೆಯಂಗಳಕ್ಕೆ’ ಬಂದರು. ಅವರ ಕೈನಲ್ಲಿ ಹೊರಲಾರದಷ್ಟು ದೊಡ್ಡ ಕ್ಯಾನ್ವಾಸ್. ಎಂದೋ ‘ಅವಧಿ’ಯಲ್ಲಿ ಅವರಿಗೆ ೬೦ ರ ಹುಟ್ಟುಹಬ್ಬಕ್ಕೆ ಶುಭ ಹಾರೈಸುತ್ತಾ, ಹಿಂದೆಂದೋ ಒಮ್ಮೆ ಅವರನ್ನು ಪರಿಚಯಿಸುತ್ತಾ ನಾವು ಪ್ರಕಟಿಸಿದ್ದ ಕಲಾಕೃತಿಯನ್ನೇ ಹೊತ್ತುಕೊಂಡು ಬಂದಿದ್ದರು.
‘ಇದು ಅವಧಿ’ಗೆ ಎಂದ ಅವರ ಕಣ್ಣಲ್ಲಿ ಅದೇ ಪ್ರೀತಿ ಸೋನೆ. ಹೊಸವರ್ಷಕ್ಕೆ ಎಂಬ ಮಾತು ಸೇರಿಸಿದರು. ಪ ಸ ಕುಮಾರ್ ಕೊಟ್ಟ ಕಲಾಕೃತಿಯನ್ನು [...]

Read Full Post | Make a Comment ( 2 so far )

  • 'ಪಾಂಚಾಲಿ' ಸಿಗುತ್ತದೆ. ಫೋಟೋ ಮೇಲೆ ಕ್ಲಿಕ್ ಮಾಡಿ-

    ಮೊದಲು ಬುಕ್ ಮಾಡಿದವರಿಗೆ ಮೊದಲ ಆದ್ಯತೆ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Caught in the wild

    .........one more year of mixed xpressions

    lets lift

    may their soul rest in peace

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    January 2009
    M T W T F S S
    « Dec   Feb »
     1234
    567891011
    12131415161718
    19202122232425
    262728293031  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...