ಜೋಗಿ ಅಂಡ್ ವಸ್ತಾರೆ
ಜೋಗಿ ಅವರ ‘ಜಾನಕಿ ಕಾಲಂ’ ನಾಗರಾಜ ವಸ್ತಾರೆ ಅವರ ‘ಹಕೂನ ಮಟಾಟ’ ಕೇಶವ ಶರ್ಮ ಅವರ ‘ಚಾರು ಚರಿತ’ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಪ್ರಶಸ್ತಿ ನೀಡಿ ಗೌರವಿಸಿತು.
ಕನ್ನಡಪ್ರಭ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್ ಪ್ರೀತಿಯಿಂದ ಚಿತ್ರಗಳನ್ನು ಕಳಿಸಿಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್.
ಈ ಸಂಭ್ರಮದ ಇನ್ನಷ್ಟು ಚಿತ್ರಗಳಿಗೆ ‘ಓದು ಬಜಾರ್’ಗೆ ಭೇಟಿ ಕೊಡಿ-









ARE!! VASTAARE!! DIDNT KNOW THAT U WERE SO YOUNG AND HANDSOME… JOGI LOOKS CUTE
avani
November 22, 2008