Comments on: ಏನಾದರೂ ಮಾಡುತಿರು ಅರವಿಂದ, ನೀ ಸುಮ್ಮನಿರಬೇಡ..

By: 'ಶಮ', ನಂದಿಬೆಟ್ಟ
ಮಾನ್ಯರೇ,

ನಾನು ಶಮ ಅಂತ.  ಒಂದಷ್ಟು ದಿನ ಪತ್ರಿಕೆಗಳಲ್ಲಿ ಕೆಲಸ ಮಾಡಿ ಗೊತ್ತು. ಹೆಚ್ಚು ಬರೆದವಳಲ್ಲ.. ಹೆಚ್ಚು ಓದಿದವಳಲ್ಲ. ಸಾಹಿತ್ಯ ಸಂಗೀತ, ಚಿತ್ರ ಎಲ್ಲ ಇಷ್ಟ. ನಿಮ್ಮ ಚಿತ್ರೋತ್ಸವದ ಬಗ್ಗೆ ಆಕಸ್ಮಿಕವಾಗಿ ಓದಿದ್ದು ಖುಷಿಯಾಯಿತು. ನಮ್ಮಂತ ಆಸಕ್ತರಿಗೆ ಪ್ರವೇಶ ಇದೆಯಾ ? ನನ್ನ ಮನೆ ಕವಿಶೈಲದಿಂದ ಮೂರೇ ಕಿಲೋಮೀಟರ್ ದೂರ. ವಸತಿ ಮುಂತಾದ ಸಮಸ್ಯೆಗಳು ಇಲ್ಲ. ಆದ್ದರಿಂದ ಕೇಳಿದೆ. ಈ ಬೆಂಗಳೂರಿನ ಕೆಲಸದ ಒತ್ತಡಗಳ ನಡುವೆ ಒಂದಷ್ಟು ಸಾಹಿತ್ಯಾಸಕ್ತ, ಕಲಾಸಕ್ತ ಮನಸುಗಳ ಜತೆ ನಾನು ಬೆರೆಯಬೇಕಿದೆ.  ಅವಕಾಶ ಇದ್ದರೆ ದಯವಿಟ್ಟು ತಿಳಿಸಿ. ಖಂಡಿತ ಭಾಗವಹಿಸುತ್ತೇನೆ.ನಿಮ್ಮ ಈ ಮೇಲ್ ವಿಳಾಸ ತಿಳಿಸಿದಲ್ಲಿ ಸಂಪರ್ಕಿಸುವೆ.

- ‘ಶಮ’, ನಂದಿಬೆಟ್ಟ.

By: lokesh mosale
naavada avare nimma  [cinema] film appreshion ……sangadigaraagi baroona annisuthide phonaaesuve.

By: Tina
aವಧಿ ನಾನ್ ಹೇಳಿಲ್ಲಾಂತದೆ, ನಾವಡ ನಾನ್ ಹೇಳಿಲ್ಲಾಂತಾರೆ!!

ಹಂಗಾದ್ರೆ ಇದನ್ನ ಟೈಪಿಸಿದವರ ಕರಾಮತ್ತೇನೇ ಇದು!!

ನಾವಡಾ ಸಾಬ್, ನಾನಂತೂ ಗರೇಟ್ ಅಲ್ವೇ ಅಲ್ಲ!!

ಚೇತನಾನೂ ನಾನೂ ಒಂದು ನಿಶ್ಚಯ ಮಾಡ್ಕೊಂಡಿದೀವಿ,

ಶಿಬಿರಕ್ಕೆ ಬರೋವಾಗ ಇಬ್ಬರೂ ಹಣೆಗೆ ಒಂದೊಂದು ದೊಡ್ಡ ಸ್ಟಾರ್ ಅಂಟಿಸ್ಕೊಂಡು ಬರ್ತೀವಿ.

ಗುರುತಿಸೋಕೆ ಸುಲಭವಾಗಲಿ ಅಂತ!!

By: ಅರವಿಂದ ನಾವಡ
ನಮಸ್ಕಾರ,

ಅವಧಿಗೆ, ಟೀನಾರಿಗೆ, ಚೇತನಾರಿಗೆ.

ನಾನಂತೂ ಹಂಗೆ ಬಿರುದು ಬಾವಲಿ ಕೊಟ್ಟಿಲ್ಲ. ನಂಗೆ ಅದು ಗೊತ್ತೂ ಇಲ್ಲ. ಬೇಕಾದ್ರೆ ನೀವು ಹೇಳೋ ದೇವರ ಮೇಲೆ ಆಣೆ ಮಾಡ್ತೀನಿ..ಹ್ಹ…ಹ್ಹ.. ಅಂದ ಹಾಗೆ ಚಿಕ್ಕ ಅನುಮಾನ. ನೀವು ಗರೇಟ್ ಅಲ್ವಾ?

By: chetana chaitanya
ಟೀನ್,

ಸುಖಾ ಸುಮ್ನೆ ಸೆಲೆಬ್ರಿಟಿಗಳಾಗೋ ಅದೃಷ್ಟ, ಗ್ರೇಟ್ ಸ್ಟಾರ್ ಗಳಾಗೋ ಭಾಗ್ಯ ನಮ್ಮಿಬ್ರನ್ನ ಹುಡುಕ್ಕೊಂಡ್ ಬರತ್ತಲ್ಲೇ!?

ನಂದೂ ಇದೇ ಪ್ರಶ್ನೆ… ಈ ಬಿರುದು ಬಾವಲಿ ಕೊಟ್ಟಿದ್ದು ಅವಧೀನಾ? ನಾವಡರಾ?

By: avadhi
ನಾವಲ್ಲಪ್ಪಾ….. ನಾವಡರೆ ಅಂಗೆಲ್ಲಾ ಹೇಳೋದು… ಚ್ಯಾಟರ್ ಬಾಕ್ಸ್ ಬಗ್ಗೆ ಹೇಳಿ ನಾವು ಬದ್ಕೋದುಂಟಾ…?

By: Tina
Eನೂಊಊ? ಗ್ರೇಟ್ ಸ್ಟಾರಾ? ಯೀಈಈಈಶ್.

ಯಾರು ಹಾಗೆ ಹೇಳುತ್ತಿರೋರು? ನಾವಡರಾ? ಅವಧೀನಾ?

ಮೊದಲು ಹೇಳಿ, ಆಮೇಲೆ ಮುಂದಿನ ಮಾತು!!

:p