Archive for September 28th, 2008
ತೇಜಸ್ವಿ ಇದ್ದಾನಲ್ಲ, ಅದ್ಭುತ ಕಥೆ ಬರೆದಿದ್ದಾನೆ…
ನಮ್ಮ ಪ್ರಜ್ಞೆಯನ್ನು ಸದಾ ಹರಿತಗೊಳಿಸುತ್ತಲೇ ಇರುವ ಯು ಆರ್ ಅನಂತಮೂರ್ತಿ ಅವರು ತಮ್ಮ ‘ಋಜುವಾತು’ ಬ್ಲಾಗ್ನಲ್ಲಿ ಒಂದು ವರ್ಷದ ಹಿಂದೆ ತೇಜಸ್ವಿ ಅವರನ್ನು ‘ವಿಸ್ಮಯ ದರ್ಶನದ ತೇಜಸ್ಸು’ ಎಂದು ನೆನಸಿಕೊಂಡಿದ್ದಾರೆ. ತೇಜಸ್ವಿ ಲೋಕಕ್ಕೆ ಸಲೀಸಾಗಿ ಕರೆದೊಯ್ಯಬಲ್ಲ ಈ ಲೇಖನದ ರುಚಿ ನಮಗೂ ಧಕ್ಕಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇವೆ-
ವಿಸ್ಮಯ ದರ್ಶನದ ತೇಜಸ್ಸು
ತೇಜಸ್ವಿ ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ. ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು. ವಯಸ್ಸು ಇಪ್ಪತ್ತಮೂರೋ ಇಪ್ಪತ್ತನಾಲ್ಕೋ ಇರಬೇಕು. ಕಾಟನ್ ಸೂಟ್ ಹಾಕ್ಕೊಂಡು ಶೋಕಿಯಿಂದ ನಾನು ಕಾಲೇಜಿಗೆ [...]
Read Full Post | Make a Comment ( 9 so far )ಅತ್ತ ನೋಡೆ ಇತ್ತ ನೋಡೆ ಚಿತ್ರಕಲ್ಲದುರ್ಗ ನೋಡೆ…
ಚಿತ್ರದುರ್ಗದ ಕಲ್ಲಿನ ಕೋಟೆ..ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ..ಎಂದೆಲ್ಲಾ ಜನಪ್ರಿಯವಾಗಿರುವ ಚಿತ್ರದುರ್ಗ ‘ಕನ್ನಡಪ್ರಭ’ದಲ್ಲಿ ಕಲಾವಿದರಾಗಿರುವ ಮಂಜುನಾಥ ಸ್ವಾಮಿ ಅವರ ಕ್ಯಾಮರಾ ಕಣ್ಣಿಗೆ ಸಿಕ್ಕಿದ್ದು ಹೀಗೆ-


