Archive for September 26th, 2008
ಗೆರೆ ದಾಟುವುದು ಅಹಾ ಎಷ್ಟು ಚೆನ್ನ…
ಅಕ್ಷತಾ ಕೆ
ದಣಪೆಯಾಚೆ…
ಆ ಕಥೆಯನ್ನು ಬರೆದವರಾರು ಎಂಬುದು ನೆನಪಿಲ್ಲ. ಬಹಳ ಹಿಂದೆ ಯಾವುದೋ ಪತ್ರಿಕೆಯಲ್ಲಿ ಓದಿದ ಆ ಕಥೆ ಸ್ವಲ್ಪ ಮೆಲೋಡ್ರಾಮ್ಯಾಟಿಕ್ ಎನಿಸಿದರೂ ನಿಜದ ಸತ್ವದಿಂದಲೇ ನನ್ನ ನೆನಪಿನಲ್ಲಿ ಉಳಿದಿದೆ.
ವಿಧವೆಯೊಬ್ಬಳನ್ನು ಮದುವೆಯಾಗಿರುವ ಗಂಡಸು ಅವಳನ್ನು ಖುಷಿಯಾಗಿಡುವಲ್ಲಿ ಸೋತಿದ್ದಾನೆ. ಹೆಂಡತಿಯನ್ನು ಬಹಳ ಪ್ರೀತಿಸುವ ಆತ ಅವಳು ಸುಖವಾಗಿರಬೇಕೆಂದು ಬಯಸುವವನು. ಆದರೆ ಅವಳ ಶೋಕ ಕರಗುವುದಿಲ್ಲ. ಅದನ್ನು ಕರಗಿಸುವ ಮಾರ್ಗವು ತೋಚದೆ ಆತ ಕಂಗಾಲು. ಹೆಂಡತಿಗೂ ಆತನ ಪ್ರೀತಿ ತಿಳಿದಿದೆ. ತನ್ನನ್ನು ನೆಮ್ಮದಿಯಾಗಿಡಲು ಆತ ಮಾಡುತ್ತಿರುವ ಪ್ರಯತ್ನಗಳೂ… ಆದರೆ ಅವಳು [...]


