Archive for September 24th, 2008
ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತು
P For…
-ಲೀಲಾ ಸಂಪಿಗೆ
ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ ಬ್ಯಾಂಡ್ ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ; ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ, ತಳಬುಡದ ಅರಿವಿಲ್ಲದ ಇಂತಹ ಹೋರಾಟಗಳಿಂದ ಅಭಾಸಗಳೇ ಹೆಚ್ಚು.
ಒಳಗೊಂದು ಪುಟ್ಟ ಕೊಠಡಿ. ಮೂಲೆಯಲ್ಲೊಂದು ಸ್ಟೂಲ್. ಸ್ಟೂಲ್ ಮೇಲೊಂದು ಶೈನಿಂಗ್ ಕಳೆದುಕೊಂಡ ಎರಡು ಅಡಿ ಎತ್ತರದ ಸ್ಟೀಲ್ ಕೊಳಗ. ಅದರ ತುಂಬ ಕಲೆಸಿದ ಅನ್ನ-ಸಾರು. ಅದನ್ನು ಕಲೆಸಿಟ್ಟು ತುಂಬಾ ಹೊತ್ತಾಗಿದೆ ಎಂದು ಸಾಬೀತುಪಡಿಸಲು ಅದರ [...]
ಕೊಳಲು ಉಲಿದ ನೆನಪು
-ಅರವಿ0ದ ನಾವಡ
ನನ್ನನ್ನು ಯಾವಾಗಲೂ ಕಾಡುವುದು ಕೊಳಲು. ಅದಕ್ಕಿರುವ ಭವ್ಯತೆ ಹಾಗೂ ಭಾವ ತೀವ್ರತೆ ಯಾವುದಕ್ಕೂ ಇಲ್ಲವೆ0ದೇ ತೋರುತ್ತದೆ. ಅದರ ನಾದವೇ ಅದ್ಭುತ. ಮನಸ್ಸನ್ನೇ ಸೆಳೆದುಕೊಳ್ಳಬಲ್ಲ ಶಕ್ತಿ ಸ0ಗೀತಕ್ಕಿದೆ ಎ0ಬುದು ನಿಜ. ಅದಕ್ಕಿ0ತಲೂ ಕೊಳಲಿನಲ್ಲಿ ಮತ್ತೇನೋ ಮಾರ್ದವತೆ ಇದೆ ಎನಿಸುತ್ತದೆ. ನಾನು ಪ್ರತಿ ಬಾರಿ ಕೊಳಲು ಗಾನವನ್ನು ಕೇಳಿದಾಗ ಆದ್ರ್ರಗೊ0ಡಿದ್ದೇನೆ. ಮನಸ್ಸು ತೇವಗೊ0ಡಿದೆ ಎನಿಸುತ್ತದೆ.
ರಸ್ತೆಯ ಮೇಲೆ ಕೊಳಲು ಮಾರುತ್ತಾ ಬರುವ ಕುಶಲಕಮರ್ಿಗೆ ನಮಸ್ಕರಿಸಬೇಕು. ವಾಸ್ತವವಾಗಿ ಅವನೇ ಈ ಹುಚ್ಚು ಹಿಡಿಸಿದವನು. ಈತ ಬರೀ ಕೊಳಲು ಮಾರುವುದಿಲ್ಲ. ಅದಕ್ಕೆ ಪ್ರತಿಯಾಗಿ [...]
Read Full Post | Make a Comment ( 2 so far )

