Archive for September 21st, 2008

ಅವಧಿ ಕಣ್ಣಲ್ಲಿ ‘ಕಾಡ ಹಕ್ಕಿ’

Posted on September 21, 2008. Filed under: ನೆನಪು |

ಕೇಂದ್ರ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ತೇಜಸ್ವಿ ಕುರಿತ ಉತ್ಸವದ ಎರಡನೆಯ ದಿನದ ನೋಟ ಇಲ್ಲಿದೆ-
ಇನ್ನೂ ಹಲವು ಫೋಟೋಗಳು ‘ಓದುಬಜಾರ್’ ನಲ್ಲಿ ಲಭ್ಯ. ಭೇಟಿ ಕೊಡಿ 

 
 
ಚಿತ್ರಗಳು- ಎಂ ಜೆ ದೀಪಿಕಾ

Read Full Post | Make a Comment ( None so far )

`ಸಂಬಂಧ ಅನ್ನೋದು ದೊಡ್ಡದು ಕಣಾ’

Posted on September 21, 2008. Filed under: ದಣಪೆಯಾಚೆ... |

 
 
ಅಕ್ಷತಾ ಕೆ

ದಣಪೆಯಾಚೆ…
ಮೊನ್ನೆ ಕಡಿದಾಳು ಶಾಮಣ್ಣನವರು ತಮ್ಮ ಬದುಕಿನ ಪುಟಗಳನ್ನು ತೆರೆದಿಡುತಿದ್ದ ಸಂದರ್ಭದಲ್ಲಿ ಈ ಘಟನೆ ಹೇಳಿದರು. ಪುಟ್ಟದಾದ ಈ ಘಟನೆ ನನ್ನಲ್ಲಿ ಹಲವು ನೆನಪುಗಳನ್ನು ಉಕ್ಕಿಸಿತು. ಹಲವು ವರ್ಷಗಳಿಂದ ಪರಸ್ಪರರನ್ನು ಅರಿತಿದ್ದ, ಪ್ರೇಮಿಸುತಿದ್ದ ಶಾಮಣ್ಣ-ಶ್ರೀದೇವಿ 1970 ರಲ್ಲಿ ಮದುವೆ ಮಾಡಿಕೊಂಡು ಭಗವತಿಕೆರೆಗೆ ಬಂದು ಸಂಸಾರ ಹೂಡುತ್ತಾರೆ. 
ದಟ್ಟ ಕುರುಚಲು ಕಾಡಿನ, ಬೆಟ್ಟ ಗುಡ್ಡಗಳ, ನೀರಾವರಿ ಪ್ರದೇಶವಾದ ಈ ಊರಿನಲ್ಲಿ ಆಗ ಇದ್ದಿದ್ದು ಇವರ ಒಂದು ಗುಡಿಸಲು ಮಾತ್ರ. ನರಮನುಷ್ಯ ಸಂಚಾರವೇ ವಿರಳವಾಗಿದ್ದ ಊರಿನಲ್ಲಿ ಸಾಲು ಸಾಲು ಕರಡಿಗಳು, ಜಿಂಕೆಗಳು,ನರಿಗಳು [...]

Read Full Post | Make a Comment ( 3 so far )

ಲೈಫ್ ಭಂಗ ಲಾಲ…

Posted on September 21, 2008. Filed under: ಮಹಮದ್ ಮ್ಯಾಜಿಕ್ |

ಪಿ ಮಹಮದ್ ಕೃಪೆ: ಪ್ರಜಾವಾಣಿ
 

Read Full Post | Make a Comment ( 1 so far )

ಓದುಬಜಾರ್ ಸ್ಪೆಷಲ್

Posted on September 21, 2008. Filed under: ಬುಕ್ ಬಝಾರ್ |

ಬೆಕ್ಕು ಮತ್ತು ಬುಕ್ಕು
ಓದಿ – ಓದುಬಜಾರ್
 

ನೀಲು ಬಗ್ಗೆ ವಿಶೇಷ ನೋಟ- ಅನಿವಾಸಿ ಅವರಿಂದ
ಓದಿ- ಓದುಬಜಾರ್

Read Full Post | Make a Comment ( None so far )

ಬಾಲ್ಕನಿಯಲ್ಲಿ ನೆನಪುಗಳ ಸಂತೆ…

Posted on September 21, 2008. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ |

 

ಎಷ್ಟೊಂದು ಒಳ್ಳೆಯ ಬ್ಲಾಗ್ ಗಳು ಅರಳುತ್ತಿವೆ. ಒಂದಷ್ಟು ಒಳ್ಳೆಯ ಓದಿಗೆ ದಾರಿ ಮಾಡಿ ಕೊಡುತ್ತಿವೆ..ಇಂತಹ ಬ್ಲಾಗ್ ಸಾಲಿನಲ್ಲಿ ಬಂದು ನಿಂತಿದೆ ಕೆನೆ coffee. ಹೆಸರೂ ಭಿನ್ನ. ಬರಹವೂ ಅಷ್ಟೆ.
ಕಪಾಟಿನೊಳಗಿನದು ಹೊಸದೇ ಪ್ರಪಂಚ
ಯಾರದೋ ಗುಟ್ಟು, ಯಾರದೋ ಜಮೀನು ನಕ್ಷೆ
ಬಚ್ಚಿಟ್ಟು ಕಳೆದುಕೊಂಡ ಪ್ರೀತಿ,
ಕದ್ದು ನೋಡುವ ನಗ್ನ ಚಿತ್ರ
ಎಲ್ಲ ಬಯಲಾಗಿಬಿಡಬಹುದೇನೋ ….
ಇದು ಒಂದು ಸ್ಯಾಂಪಲ್. ಕೆನೆ coffee ರುಚಿಯನ್ನು ನೀವೇ ಸವಿಯಿರಿ- 

ನಾನು ಮತ್ತು ಬಾಲ್ಕನಿ….
ಇವತ್ತು ಬಾಲ್ಕನಿ ಒದ್ದೆ ಒದ್ದೆ………
ಬೆಳಗಿನಿಂದಲೂ ಹೀಗೇ, ಮೂಡ್ ಆಫ್ ಮಾಡಿಕೊಂಡಂತಿರುವ ಆಕಾಶ.
ಇನ್ನೇನು ಅತ್ತೇ ಬಿಡುವಂತೆ……
ಮಳೆ ಬರುವ ಮುಂಚೆ ಕಪ್ಪಿಟ್ಟ [...]

Read Full Post | Make a Comment ( 3 so far )

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    September 2008
    M T W T F S S
    « Aug   Oct »
    1234567
    891011121314
    15161718192021
    22232425262728
    2930  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...