Archive for September 17th, 2008
ನಾನು ಭಯದಲ್ಲಿ ಬದುಕುತ್ತಿದ್ದೇನೆ…
‘ಅನಿವಾಸಿ’ ಅವರ ಬರಹಗಳು ಮೋಡಿ ಮಾಡುತ್ತವೆ. ಕುರೋಸಾವ ಅವರ ಚಿತ್ರದ ಬಗ್ಗೆ ಅನಿವಾಸಿ ಬರಹದ ಜ್ಹಲಕ್ ಇಲ್ಲಿದೆ-
ಹೈಡ್ರೋಜನ್ ಬಾಂಬ್ ಬಗ್ಗೆ ಆತಂಕ ಪಡಬೇಕೆಂದು ಜಪಾನೀಯರಿಗೆ ಹೇಳಿಕೊಡಬೇಕಾಗಿಲ್ಲ. ಹಿರೋಷಿಮಾ-ನಾಗಾಸಾಕಿಯ ಅನುಭವ ಮುಟ್ಟದೇ ಇರುವ, ಪ್ರತಿವರ್ಷ ಅದರ ನೆನಪಿಗೆ ಒಳಗಾಗದೇ ಇರುವ ಜಪಾನಿಯರೇ ಇರಲಿಕ್ಕಿಲ್ಲ.
ಅಂತಹ ದೇಶದಲ್ಲಿ ಅಕಿರಾ ಕುರೊಸಾವ “ಐ ಲೀವ್ ಇನ್ ಫಿಯರ್” ಎಂಬ ಚಿತ್ರ ಮಾಡಿದ್ದಾನೆ – ೧೯೫೫ರಲ್ಲಿ – ಅಟಾಮಿಕ್ ಬಾಂಬ್ ಸಿಡಿದ ಹತ್ತು ವರ್ಷಕ್ಕೆ. ಚಿತ್ರದ ನಾಯಕ ಒಂದು [...]
ಓದಿ-ಓದುಬಜಾರ್
ವೀರಪ್ಪ ಮೊಯ್ಲಿ ಅವರ ‘ತೆಂಬೆರೆ’ ಈಗ ಹಿಂದಿಯಲ್ಲಿ
ಓದಿ-ಓದುಬಜಾರ್
ಅಭಿನವದ ಮತ್ತೊಂದು ಸಾಹಸ ‘ರಾಜರತ್ನಂ ಸ್ಪೆಷಲ್’
ಓದಿ-ಓದುಬಜಾರ್
ನೆಲ್ಸನ್ ಮಂಡೇಲರಿಗೆ ಕ್ಷೌರ ಮಾಡುವ ಆಸೆ…
ಕೆ.ಎಲ್.ಚಂದ್ರಶೇಖರ್ ಐಜೂರ್
ಹಜಾಮ ಬಂದ ನೋಡ್ರೋ ಅನ್ನುತ್ತಿದ್ದ ಅದೇ ಜನ ಈಗ ‘ಏನ್ಸಾರ್ ಹೇಗ್ ನಡೀತಿದೆ ಬಿಜ್ನೆಸ್ಸು?’ ಅಂತ ಕೇಳ್ತಾರೆ. ಅವರು ಹಜಾಮ ಎಂದಾಗ ನಾನು ಅನುಭವಿಸಿದ ನೋವು ಈಗವರು ತೋರಿಸುತ್ತಿರುವ ಕಾಳಜಿ ಕರಗುವಂತೆ ಮಾಡುವುದಿಲ್ಲ….’
ಹಾಗಂತ ಹೇಳಿ ದೊಡ್ಡ ನಗೆಯೋದಿಗೆ ನನ್ನನ್ನು ಸ್ವಾಗತಿಸಿ ಹೆಗಲ ಮೇಲೆ ಕೈಯಿಟ್ಟು ಮಾತಾಡಿದವರು ಮುತ್ತುರಾಜ್. ಬನಶಂಕರಿ ಷಾಪಿಂಗ್ kaamplekna ಹೊಟ್ಟೆಯೊಳಗಿರುವ ‘ಅಮೇರಿಕನ್ ಹೇರ್ dresars’ ನ ಮಾಲೀಕ ಮುತ್ತುರಾಜ್, ಈಗೊಂದಿಷ್ಟು ವರ್ಷಗಳಿಂದ ಕಲಾವಿದನೆಂದು ಹೆಸರು ಮಾಡಿರುವ ವ್ಯಕ್ತಿ.
ಅದೇ ಆಗಷ್ಟೇ ಸಿಡಿಲಿನಂತೆ ಬಂದೆರಗಿದ ತನ್ನ [...]


