Archive for September 6th, 2008
‘ದಣಪೆಯಾಚೆ…’ ಅಕ್ಷತಾ
ಅಕ್ಷತಾ ದಟ್ಟ ಅನುಭವಗಳ ಕಾಡಿನಿಂದ ಎದ್ದು ಬಂದ ಹುಡುಗಿ. ಮೆಲುಮಾತಿನಲ್ಲಿಯೇ ತಾನು ಕಂಡುಂಡ ಅನುಭವಗಳನ್ನ್ನು ಬಣ್ಣಿಸಬಲ್ಲವರು. ಅಕ್ಷತಾ ನೇರ ಮಾತಿನ ನಿಷ್ಠುರ ಹುಡುಗಿ.
ಮಯೂರದಲ್ಲಿ ಕಡಿದಾಳ್ ಶಾಮಣ್ಣ ಅವರ ಆತ್ಮವೃತ್ತಾಂತವನ್ನು ಬರೆಯುವುದರ ಮೂಲಕ ಸುದ್ದಿಯಾದ ಅಕ್ಷತಾ ‘ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಕವನ ಸಂಕಲನ ಹೊರ ತಂದಿದ್ದಾರೆ. ಸಂಕಲನದ ಹೆಸರೇ ಅವರ ಕವನಗಳ ಭಿನ್ನ ಹಾದಿಯನ್ನೂ ಸೂಚಿಸುತ್ತದೆ. ‘ಈ ಕವಿಯ ನೋಟದ ಬೀಸು ದೊಡ್ಡದು’ ಎನ್ನುತ್ತಾರೆ ವೈದೇಹಿ ತಮ್ಮ ಬೆನ್ನುಡಿಯಲ್ಲಿ. ‘ಇದು ಹೌದು’ ಎನ್ನುವುದನ್ನು ಇವರು ಆಯ್ದುಕೊಂಡಿರುವ ಕವಿತೆಯ [...]
ಅಯ್ಯೋ ಪಾಪ ಎನ್ನಬೇಡಿರೇ!?
ಅಕ್ಷತಾ ಕೆ
ದಣಪೆಯಾಚೆ…
ಇದರಲ್ಲಿ ಅಂಥ ವಿಶೇಷವೇನೂ ಇಲ್ಲ. ತುಂಬಾ ಸಹಜ ಮತ್ತು ಸರಳವಾದ ಸಂಗತಿಯಿದು. ಭಯ, ದುಗುಡ, ದುಮ್ಮಾನಕ್ಕೆಲ್ಲ ಕಾರಣವೇ ಇಲ್ಲ ಎಂದು ಅಕ್ಕನಿಗೆ ಮನವರಿಕೆಯಾಗಿದ್ದರಿಂದ ಈ ವಿಷಯದಲ್ಲಿ ಅವಳು ಬಹಳ ಸ್ಥಿತಪ್ರಜ್ಞಳಾಗಿ ಮತ್ತು ಪ್ರಾಜ್ಞಳಾಗಿ ವತರ್ಿಸಿದ್ದಳು. ಅದು ಆಗಿದ್ದು ಹೀಗೆ ಸಹಕಾರಿ ಬ್ಯಾಂಕಿನಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಅಪ್ಪ, ಸಕರ್ಾರಿ ಆಸ್ಪತ್ರೆಯಲ್ಲಿ ನಸರ್್ ವೃತ್ತಿ ಮಾಡುವ ಅಮ್ಮನ ಮೂವರು ಮಕ್ಕಳಲ್ಲಿ ಅಕ್ಕ ಇದೀಗ ತಾನೇ ಎಂಎ ಮುಗಿಸಿ ಖಾಸಗಿ ಕಾಲೇಜಿನಲ್ಲಿ ಪಾಠ ಮಾಡುತ್ತ ಪಿಹೆಚ್ಡಿಯನ್ನು [...]
Read Full Post | Make a Comment ( 1 so far )

