Comments on: ‘ಡೆಡ್ ಮ್ಯಾನ್ ವಾಕಿಂಗ್’ ಆಲಾಪದ ಅಲೆಗಳು

By: sunaath
ಕಾಯ್ಕಿಣಿಯವರ ನಿರೂಪಣೆ ಓದುತ್ತಿದ್ದಂತೆ, ಒಂದು ಅಭಿಪ್ರಾಯ ಮನದಲ್ಲಿ ಮೂಡುತ್ತದೆ. ಅಪರಾಧಿಯ ಪರಿಸರವು ಅವನನ್ನು ಅಪರಾಧಿಯಾಗಿಸುವ ಅದ್ಭುತ ಚಿತ್ರಣ ಇದರಲ್ಲಿ ಇರಬಹುದೆಂದು.

ಇಂತಹ ಸಾಮಾಜಿಕ ಪರಿಸರವನ್ನು ಬದಲಾಯಿಸುವ ಅವಶ್ಯಕತೆ ಇರಬಹುದು. ಆದರೆ, we cannot condone the offender. We have to hang him to save some more innocent ones from the culprit.

By: subramani
nice movie

By: ಮಂಜುನಾಥ ಸ್ವಾಮಿ
ಶಾನ್ ಪೆನ್. ಆ ನೀಲಿ ಕಂಗಳ ಹುಡುಗನ್ನು ನೋಡುತ್ತಾ ನೋಡುತ್ತಾ ಅದೆಷ್ಟು ಹೊತ್ತೋ ಕಣ್ಣೀರಿಟ್ಟಿದ್ದೆನೋ. ನಾನಾಗ  ಪಿಯು ಪ್ರಥಮ ವರ್ಷದ ಹುಡುಗ.  ನನಗಿನ್ನೂ ನೆನಪಿದೆ ಶನಿವಾರದ ರಾತ್ರಿ 9ಕ್ಕೆ ಸ್ಟಾರ್ ಮೂವಿಸ್ ನಲ್ಲಿ ಪ್ರಸಾರವಾದ ‘ಡೆಡ್ ಮ್ಯಾನ್ ವಾಕಿಂಗ್’ ಚಿತ್ರ ನನ್ನಲ್ಲಿ ಹುಟ್ಟಿಸಿದ ತಳಮಳ  ಇಂದಿಗೂ ಮರೆಯಲಾಗಿಲ್ಲ. ಸುಸಾನ್ ಸೆರಂಡನ್ ಳ ಮನೋಜ್ಞ ಅಭಿನಯ, ನುಸ್ರತ್ ಫತೆಆಲಿ ಖಾನ್ ಸಂಗೀತ ನನ್ನಲ್ಲಿಯ ಯಾವುದೋ ಅವ್ಯಕ್ತ ಭಾವವನ್ನು ತಟ್ಟುತ್ತಿದ್ದವು.

ಥ್ಯಾಕ್ಸ್ ಕಾಯ್ಕಿಣಿಯವರೆ, ನನ್ನ ಹಳೆಯ ನೆನಪುಗಳನ್ನು ಮತ್ತೆ ಮೆಲಕು ಹಾಕಿಸಿದ್ದಕ್ಕೆ.

- ಮಂಜುನಾಥ ಸ್ವಾಮಿ