Archive for September 5th, 2008

‘ಡೆಡ್ ಮ್ಯಾನ್ ವಾಕಿಂಗ್’ ಆಲಾಪದ ಅಲೆಗಳು

Posted on September 5, 2008. Filed under: ಹಂಗಾಮ |

ಜಯ0ತ ಕಾಯ್ಕಿಣಿ

ಕ್ಷಿಪ್ರ ನಿರೂಪಣೆಗೆ ಹೆಸರಾದ ಟಿಮ್ ರಾಬಿನ್ಸ್ ನ ಇತ್ತೀಚಿನ ಚಿತ್ರ “dead man walking” ನಮ್ಮ ಕಾಲದ ಚರ್ಚೆಗಳಲ್ಲೊಂದಾದ ಮರಣದ0ಡನೆಯ ಕುರಿತದ್ದಾಗಿದೆ. ತನ್ನ ಎ0ದಿನ ಕ್ಷಿಪ್ರ ಗತಿಯನ್ನು ರಭಸದ ಕ್ಯಾಮರಾ ಚಲನಗಳನ್ನೂ ಬದಿಗಿಟ್ಟು ಅಪರೂಪದ ಸರಳತೆಯಿ0ದ, ಒ0ದು ಬಗೆಯ ನಿಶ್ಚಲತೆಯಲ್ಲೇ ಅವನು ಈ ಚಿತ್ರ ಮಾಡಿದ್ದಾನೆ. ಕಥೆಯೂ ತು0ಬ ಸರಳವಾದದ್ದೇ.
ಎಪ್ಪತ್ತರ ದಶಕದಲ್ಲಿ ದೆಹಲಿಯಲ್ಲಾದ ಸ0ಜಯ್, ಗೀತಾ ಕೊಲೆಯ0ಥದ್ದೇ ಪ್ರಸ0ಗ ಭಿಲ್ಲಾ, ರ0ಗರ0ತೆ ಇಲ್ಲೂ ಇಬ್ಬರೇ. ಇಬ್ಬರೂ ಕೊಳಕಾದ ನಗರ ಜೀವನದ ಕಿಟ್ಟದಿ0ದ ಎದ್ದು ಬ0ದ ಭಗ್ನ [...]

Read Full Post | Make a Comment ( 3 so far )

ಇದು ಗಾಂಧಿ ಬಜಾರ್ ಅಲ್ಲ

Posted on September 5, 2008. Filed under: ಬುಕ್ ಬಝಾರ್ |

ಇದು ಗಾಂಧಿ ಬಜಾರ್ ಅಲ್ಲ
ಇದು ‘ಬುಕ್ ಬಜಾರ್’

‘ಕನ್ನಡಪ್ರಭ’ ದ ‘ಓದಿನಮನೆ’ಯಲ್ಲಿ ತಿರುವಿ ಹಾಕಲಾದ ಪುಸ್ತಕಗಳು ಯಾವುದು?

-ಇಲ್ಲಿ ಭೇಟಿ ಕೊಡಿ

Read Full Post | Make a Comment ( None so far )

ಈ ಅಪ್ಪನೇಕೆ ಇನ್ನೂ ಬರುತ್ತಾ ಇಲ್ಲ?

Posted on September 5, 2008. Filed under: ಫ್ರೆಂಡ್ಸ್ ಕಾಲೊನಿ, ಹಂಗಾಮ |

ಎ0. ಆರ್. ಗಿರಿಜಾ

ಅದು ರಾಜಧಾನಿಯ ಬಸ್ ಸ್ಟ್ಯಾ0ಡ್. ಇಡೀ ಬಸ್ ಸ್ಟ್ಯಾ0ಡ್ ಮಧ್ಯಾಹ್ನದ ಕಾದ ಬಿಸಿಲಿಗೆ ಬೆವರಿಳಿಸುತ್ತಲೇ ಬಸವಳಿಯುತ್ತಿದೆ. ಎಲ್ಲಿ0ದಲೋ ಜನರನ್ನು ಹೇರಿ ಹೇರಿ ತ0ದು ಅನ್ಲೋಡ್ ಮಾಡಿ ಬಸ್ಸುಗಳು ನಿರಾಳವಾಗುತ್ತಿದ್ದ0ತೆಯೇ ಮತ್ತೆ ಕೆಲವು ಬಸ್ಸುಗಳು ಎಲ್ಲಿಗೋ ಹೊರಟು ನಿ0ತು ಈಗ ಗುಟುರು ಹಾಕುತ್ತಿವೆ.
ಪ್ರತಿ ಫ್ಲಾಟ್ಫéಾರ0ನಲ್ಲೂ ತೂಗು ಹಾಕಿರುವ ಟಿ. ವಿ. ಯಲ್ಲೇ ಅನೇಕರು ಕಣ್ಣು ಕೀಲಿಸಿ ಮನಸ್ಸನ್ನು ಸಡಿಲ ಬಿಟ್ಟಿದ್ದಾರೆ. ದೊಡ್ಡ ಸೂಟ್ಕೇಸ್ ಹಿಡಿದು ಒಳಬರುವ ಕತ್ತರಿಯ0ತೆ ಹುಬ್ಬು ಮಾಡಿಕೊ0ಡವರ ಕಣ್ಣು ಬೇಡ ಬೇಡವೆ0ದರೂ ತೂಗಿ [...]

Read Full Post | Make a Comment ( 1 so far )

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    September 2008
    M T W T F S S
    « Aug   Oct »
    1234567
    891011121314
    15161718192021
    22232425262728
    2930  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...