Archive for September 3rd, 2008
‘ಓದು ಬಜಾರ್’ ನಲ್ಲಿ ಓದಿ-
ಫಿಶ್ ಮಾರ್ಕೆಟ್ನಲ್ಲಿ ದುಂಡಿರಾಜ್: ಸಂದೀಪ್ ಕಾಮತ್ ವಿಶಿಷ್ಟ ನೋಟ
-ಇಲ್ಲಿ ಓದಿ
ಕನ್ನಡಿಗರು ಸಹಿತ ನನ್ನನ್ನು ರಂಗಭೂಮಿಯತ್ತಲೇ ತಳ್ಳಿದರು
-ಇಲ್ಲಿ ಓದಿ
ಕಾವ್ಯ, ಶಿವಪ್ರಕಾಶರಿಗೆ ಉಸಿರಿನಷ್ಟೇ ಅನಿವಾರ್ಯವಾಗಿದೆ
-ಇಲ್ಲಿ ಓದಿ
ಫೋಟೋಗ್ರಾಫರ್ ಬಂದ್ರು, ಓಡಿ..
-ಇಲ್ಲಿ ಓದಿ
ಜೋಗಿ ಕೈಯಲ್ಲಿ ‘ಯಾಮಿನಿ’
ಜೋಗಿಯನ್ನು ನಾನು ಮೊದಲು ಭೇಟಿಯಾದದ್ದು ವೈ ಎನ್ ಕೆ ಸಾನಿಧ್ಯದಲ್ಲಿ. ಆಮೇಲೆ ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಅವರನ್ನು ನಿತ್ಯ ಭೇಟಿಯಾಗುತ್ತಲೇ ಇದ್ದೇನೆ. ಆದರೆ ಯಾವತ್ತೂ ವನವಾಸದ ಅನುಭವವಾಗಿಲ್ಲ. ನಾವಿಬ್ಬರೂ ಒಂಟಿಯಾಗಿ ಹಲವು ಸಾಹಸಗಳನ್ನು ಮಾಡಿದ್ದೇವೆ. ಆದರೆ ಯಾವತ್ತೂ ಜಗಳವಾಡಿಲ್ಲ. ಹಗಲುರಾತ್ರಿ ಜೊತೆಯಾಗಿ ದುಡಿದಿದ್ದೇವೆ. ಯಾವತ್ತೂ ಹೈರಾಣಾಗಿಲ್ಲ. ನನ್ನ ಆಸಕ್ತೀನೇ ಬೇರೆ, ಅವರ ಆಸಕ್ತೀನೇ ಬೇರೆ. ಆದರೆ ಯಾವತ್ತೂ ಅವುಗಳು ಪರಸ್ಪರ ಢಿಕ್ಕಿ ಹೊಡೆದಿಲ್ಲ. ಅವರಿಗೆ ನನಗಿಂತ ತಡವಾಗಿ ಬೀಪಿ ಬಂತು ಅನ್ನೋದೊಂದೇ ಬೇಜಾರು.
ಅವರಾಡಿದ ಮಾತುಗಳು ನನಗೆ [...]
ಬಾಬು ಕಲ್ಯಾಣ ಲೀಲೆ
-ವೆ0ಕಟ್ರಮಣ ಗೌಡ
ಆ ಪುಟ್ಟ ಊರಲ್ಲಿ ಸುದ್ದಿಯೊ0ದು ಹಬ್ಬಿಕೊಳ್ಳೋದಕ್ಕೆ ಬಹಳ ಹೊತ್ತು ಹಿಡಿಯೋದಿಲ್ಲ. ಬಾಬುಗೆ ಹೆಣ್ಣು ನೋಡಲು ಹೋಗಿದ್ದಾರೆ, ಆತ ಅದಕ್ಕಾಗಿ ರೆಡಿಯಾಗುತ್ತಿದ್ದಾನೆ ಎ0ಬುದೂ ಆವತ್ತು ಬೆಳಬೆಳಗ್ಗೇ ಎಲ್ಲರನ್ನೂ ಕಾ ಕೀ ಎ0ದು ಎಚ್ಚರಿಸಿಬಿಟ್ಟಿತು. ಹಾಗೆ ನೋಡಿದರೆ ಅದು ಅ0ತಾ ರೋಮಾ0ಚನಕಾರಿ ಸುದ್ದಿಯೇನೂ ಆಗಿರಲಿಲ್ಲ. ಯಾಕೆ0ದರೆ ಬಾಬು ಹೆಣ್ಣು ನೋಡುವುದಕ್ಕೆ ಹೋಗಿರೋದು ಇದು ಮೊದಲನೇ ಸಲವೇನೂ ಆಗಿರಲಿಲ್ಲ. ಅದಾಗಲೇ ಆತ ನೋಡಿ ಬ0ದಿರುವ ಹೆಣ್ಣುಗಳ ಸ0ಖ್ಯೆ ನೂರನ್ನಾದರೂ ದಾಟಿದೆ ಎ0ದೇ ಹೇಳಲಾಗುತ್ತಿತ್ತು. ಪ್ರತಿಯೊಬ್ಬಳ ವಿಷಯದಲ್ಲೂ ಒ0ದಲ್ಲ ಒ0ದು ನೆಪ [...]
Read Full Post | Make a Comment ( 1 so far )ಡೆಡ್ ಲೈನ್ ಮರೆಸಿದ ಕಥೆಗಳು
ರಮೇಶ್ ಸೋಗೆಮನೆ ಹೀಗೇ ಒಂದು ದಿನ ಇದ್ದಕ್ಕಿದ್ದಂತೆ ನನ್ನೆದುರು ಬಂದು ಕೂತ. ಈಟಿವಿ ರಾಮೋಜಿ ಫಿಲಂ ಸಿಟಿ ಯಲ್ಲಿನ ಮಜಬೂತಾದ ಕಟ್ಟಡ ಅದು. ಸದಾ ಗಡಿಬಿಡಿಯಿಂದ ಓಡಾಡುವ ಸಾವಿರಾರು ಡೆಡ್ ಲೈನ್ ವೀರರ ಮಧ್ಯೆ ನಾವು ಕುಳಿತಿದ್ದೆವು. ಏನು ಎಂಬಂತೆ ರಮೇಶ್ ಮುಖ ನೋಡಿದೆ. ಡೆಡ್ ಲೈನ್ ನ್ನು ಒಂದೇ ಭಾರಿ ನಿವಾಳಿಸುವಂತೆ ಆತ ಕಥೆ ಬರೆದಿದ್ದೀನಿ ಅಂದ. ಅದೂ ಎರಡೋ ಮೂರೋ ಸಾಲಿನ ಕಥೆಗಳು ಅಂದ. ಅವನ ಅಕ್ಷರ. ಆ ಕಥೆಗಳಿಗೆ [...]
Read Full Post | Make a Comment ( 7 so far )

