Archive for August 31st, 2008

ನಾನೊಬ್ಬಳು ‘ಮಲ್ನಾಡ್ ಹುಡ್ಗಿ’

Posted on August 31, 2008. Filed under: ಸಿರಿ |

ಇಂದಿನಿಂದ ಆರಂಭ
ಪ್ರತೀ ಭಾನುವಾರ

ಕಾಡುವ ಮನಸ್ಸಿಗೆ ಕೈಯಿಡುವ ಅಂಕಣ ಮಾಲೆ-
‘ಸಿರಿ’ ಬಂದ ಕಾಲಕ್ಕೆ …
ಇದರೊಂದಿಗಿದೆ ಮೊದಲ ಬರಹ
ಇವನು ಗೆಳೆಯ-ನಲ್ಲ….

ನಾನೊಬ್ಬಳು ‘ಮಲ್ನಾಡ್ ಹುಡ್ಗಿ’
ನಾನು ಮಲೆನಾಡ ಹುಡುಗಿ. ನಮ್ಮೂರಷ್ಟು ಚಂದದ ಸ್ಥಳ ಮತ್ತೊಂದಿಲ್ಲ. ನಮ್ಮೂರ್ ಬಗ್ಗೆ ನಂಗೆ ಅಹಂಕಾರ ಅನ್ಕೊಂಡ್ರೂ ಪರ್ವಾಗಿಲ್ಲ ನೀವು.
ನನಗೆ ಸಾಹಿತ್ಯದಲ್ಲಿ ಆಸಕ್ತಿ..ಕುವೆಂಪು, ಅವ್ರ ಮಗ ಪೂ ಚಂ ತೇ, ಬಿ ಜಿ ಎಲ್ ಸ್ವಾಮಿ, ಭೈರಪ್ಪ, ಕಾರಂತ, ಬೆಳೆಗೆರೆ, ವಸುಧೇಂದ್ರ, ಕಾಯ್ಕಿಣಿ, ಜೋಗಿ, ವಿವೇಕ್ ಶಾನಭಾಗ್, ಗೊರೂರು ರಾಮಸ್ವಾಮಿ ಅಯ್ಯಂಗಾರ್,  ಮಾಸ್ತಿ ಇಷ್ಟ ಆಗ್ತಾರೆ. ಕೆ [...]

Read Full Post | Make a Comment ( 5 so far )

ಇವನು ಗೆಳೆಯ-ನಲ್ಲ….

Posted on August 31, 2008. Filed under: ಸಿರಿ |

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

ಆವತ್ತು ಸಂಜೆ ಕಾಲೇಜು ಬಿಟ್ಟ ತಕ್ಷಣ ಯಾವುದೇ ಊರು ಸುತ್ತುವ ಪ್ರೋಗ್ರಾಮು ಇಲ್ಲದ್ದರಿಂದ ಟೀ ಎಂದು ಕರೆಯುವುದಕ್ಕೆ ಯಾವ ಅರ್ಹತೆಯೂ ಇಲ್ಲದ ಟೀ ಕುಡಿದು ಹ್ಯಾಮ್ಲೆಟ್ ಓದುತ್ತಾ ಕೂತಿದ್ದೆ. ಫ್ರಾನ್ಸ್‌ಗೆ ಹೊರಟು ನಿಂತ ಮಗನಿಗೆ ಪೊಲೋನಿಯಸ್ ಅಲ್ಲಿ ಹೇಗಿರಬೇಕು ಅನ್ನುವ ಒಂದು ಪುಟದ ಮಾತು ಓದುತ್ತಿದ್ದರೆ ನನಗೆ ಅಪ್ಪನ ನೆನಪಾಯ್ತು.  ಅಷ್ಟರಲ್ಲಿ ಲಾಲಿ ದಬಾರೆಂದು ಬಾಗಿಲು ತಳ್ಳಿಕೊಂಡು ಒಳಬಂದು ಒಂದು ಮಾತಾಡದೇ ರೂಮ್ ಕ್ಲೀನ್ ಮಾಡತೊಡಗಿದಳು. ಅವಳು ಸಿಟ್ಟು ಬಂದಾಗೆಲ್ಲ ಹೀಗೆ ರೂಮ್ ಕ್ಲೀನ್ [...]

Read Full Post | Make a Comment ( 11 so far )

  • ಬನ್ನಿ ‘ಮೇಫ್ಲವರ್’ ಗೆ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Let there be light to enlight

    ಯಕ್ಷಗಾನದ ಮಹಾಬಲನಿಗೊಂದು ಅಂತಿಮ ನಮನ

    glass house blues...



    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    August 2008
    M T W T F S S
    « Jul   Sep »
     123
    45678910
    11121314151617
    18192021222324
    25262728293031
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...