Archive for August 20th, 2008

ಥ್ಯಾಂಕ್ಸ್, ಗಡೇಕಲ್ ನಾಗರಾಜ್

Posted on August 20, 2008. Filed under: ಝೂಮ್ |

ಚೇತನಾ ತೀರ್ಥಹಳ್ಳಿ ಅವರ ‘ಭಾಮಿನಿ ಷಟ್ಪದಿ’ ಪುಸ್ತಕ ಬಿಡುಗಡೆ ಸಮಾರಂಭ ‘ವಿಜಯ ಕರ್ನಾಟಕ’ದ ಛಾಯಾಗ್ರಾಹಕ ಗಡೇಕಲ್ ನಾಗರಾಜ್ ಅವರಿಗೆ ಕಂಡದ್ದು ಹೀಗೆ. ನಾಗರಾಜ್ ಅದನ್ನು ಪ್ರೀತಿಯಿಂದ ‘ಅವಧಿ’ಗೆ ಕಳಿಸಿ ಕೊಟ್ಟಿದ್ದಾರೆ. ಥ್ಯಾಂಕ್ಸ್ ನಾಗರಾಜ್ ..
 
   

Read Full Post | Make a Comment ( 1 so far )

ಆ ದೀರ್ಘ ಕಪ್ಪು ದಾರಿ ಶಿಖರಕ್ಕೆ ತೆರೆದಿದೆ..

Posted on August 20, 2008. Filed under: ಬಾ ಕವಿತಾ |

- ಮೂಲ: ಮಸನುಬು ಫುಕುವೋಕಾ
ಅನುವಾದ: ಹರೀಶ್ ಕೇರ

‘ಒಂದು ಹುಲ್ಲಿನ ಕ್ರಾಂತಿ’ ಬರೆದ ಜಪಾನಿನ ಕೃಷಿ ಋಷಿ ಮಸನುಬು ಫುಕುವೋಕಾ, ಒಂದು ಕವಿತೆಯನ್ನೂ ಬರೆದಿದ್ದಾರೆ. ಇದು ಅವರ ‘ದಿ ರೋಡ್ ಟು ನೇಚರ್’ ಕೃತಿಯಲ್ಲಿದೆ. ಫುಕುವೋಕಾ ಅಂಥ ಒಳ್ಳೆಯ ಕವಿಯೇನಲ್ಲ ಅಂತ ಆ ಪದ್ಯ ಓದಿ ಅನಿಸಿತಾದರೂ, ಅದರ ಸರಳತೆ, ಪ್ರಾಮಾಣಿಕತೆಗಳಿಂದಾಗಿ ತುಂಬಾ ಇಷ್ಟವಾಯಿತು. ನಿಮಗೂ ಓದಿಸೋಣ ಅಂತ ಅನುವಾದಿಸಿದೆ.
ನನ್ನ ಹಾಡು
ಎಷ್ಟು ವರ್ಷಗಳ ಕಾಲ ನಾನು ಅಲೆದೆ ಇಲ್ಲಿ
ಎಲ್ಲಿ ಏನೂ ಇರದೋ ಅಲ್ಲಿ
ಹುಡುಕುತ್ತ ಅದೇನನೋ.
ಗಾಢ ಸೈಪ್ರಸ್ ಮರಗಳ ಅರಣ್ಯದಲ್ಲಿ [...]

Read Full Post | Make a Comment ( 1 so far )

ಎಕ್ಸಲೆಂಟ್ ಮಗಾ !

Posted on August 20, 2008. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ |

subramani
etv.subbu@gmail.com |
ಪ್ರಜಾವಾಣಿ ಆಫೀಸಿಗೆ ಹಾಗಾಗ ಹೋಗುತ್ತಿದ್ದ ನನಗೆ ಮತ್ತು ರಾಘವೇಂದ್ರಗೌಡನಿಗೆ
ಬರೆಯುವ ಅಭ್ಯಾಸ ಇದ್ದರೆ ಈ ಕಡೆ ಬನ್ನಿ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದರು.ಅವರು ಹೇಳಿದ್ದನ್ನು
ಸಿರಿಸ್ಸೆ ಆಗಿ ಮಾಡಲು ಪ್ರಯತ್ನಿಸುತ್ತಿದ್ದೆವು.ಅವರ ಹೇಳಿದ ಮಡ್ ಬಾತ್ ಕಥೆ ಕೇಳಿ
ನಾನು ಮಣ್ಣು ಮೆತ್ತಿಕೊಂಡು,ರಾಘ ತೆಗೆದ ಫೋಟೋ ಅವರಿಗೆ ತೋರಿಸಿದ್ದೇವು.ನೋಡಿ
ಪ್ರಯನ್ನ ಚನ್ನಾಗಿದೆ ಎಂದು ನಕ್ಕರು.ಫೋಟೋಗ್ರಾಫಿ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.
ಹೀಗೆ ಒಂದು ದಿನ ಅವರ ಮೈತ್ರಿ ಫಾರಂಗೆ ಹೋಗಿದ್ದೇವು.ಪರಿಸರ,ನಗರೀಕರಣದ ಬಗ್ಗೆ
ಅವರ ಮಾತಿನ ಲಹರಿ ಹರಿದಿತ್ತು.ಮಕ್ಕಳಂತೆ ಕುಳಿತು ಆಲಿಸಿದೇ ಒಂದು ಖುಷಿ.
+++
sidrapal 
sidrapal@rediffmail.com | 
hi, ganadhalu, its [...]

Read Full Post | Make a Comment ( None so far )

ಓವನಲ್ಲಿ ಮಾಡಿದ ಬಿಸ್ಕತ್ ಗಳಿಗಿಂತ ಇವು ರುಚಿಯಾಗಿರುತ್ತಿದ್ದವು..

Posted on August 20, 2008. Filed under: ಫ್ರೆಂಡ್ಸ್ ಕಾಲೊನಿ, ಬ್ಲಾಗ್ ಮಂಡಲ |

ಮಂಜುನಾಥ ಸ್ವಾಮಿ ಎಂಬ ಸ್ವಯಂಘೋಷಿತ ‘ಚಿತ್ರದುರ್ಗ ಎಕ್ಸ್ ಪ್ರೆಸ್’ ತನ್ನ ರೂಮಿನಲ್ಲಿ ಚಿತ್ರದುರ್ಗದವರನ್ನೇ ಒಟ್ಟು ಮಾಡಿಕೊಳ್ಳುವಾಗ ಈ ಸಮಸ್ಯೆ ಎದುರಾಗುತ್ತದೆ ಎಂದು ಭಾವಿಸಿರಲಿಲ್ಲ. ಅಡಿಗೆ ಮಾಡುತ್ತಾ ಕೂರುವ ಯೋಗ ಇವರಿಗೆ ಸಿಕ್ಕಿದೆ. ಹಾಗಾಗಿಯೇ ತಮ್ಮ ಬ್ಲಾಗ್ನಲ್ಲಿ ಅಡುಗೆ ರುಚಿಯನ್ನೂ ಬಡಿಸುತ್ತಿದ್ದಾರೆ. ಇಲ್ಲಿದೆ ಅವರ ಬೆಣ್ಣೆ ಬಿಸ್ಕೆಟ್ ಬರಹ.
 

ಬದಾಮಿ ಪರಿಚಯ ಮಾಡಿಸುತ್ತಾ, ಹಟ್ಟಿ ಚಿನ್ನದ ಗಣಿಯಲ್ಲಿರುವ ನನ್ನ ಮಾವ ರವಿ ಕುಮಾರ್ ಬಗ್ಗೆ ಹೇಳಿದ್ದೆ. ಅವರ ಮನೆಯಲ್ಲಿ ಕಳೆದ ಎರಡು ದಿನಗಳು ತುಂಬಾ ದಿನ ನೆನಪಿನಲ್ಲಿರುವಂತಹ ದಿನಗಳು. ಗಣಿಯಲ್ಲಿ [...]

Read Full Post | Make a Comment ( None so far )

  • ಬನ್ನಿ ‘ಮೇಫ್ಲವರ್’ ಗೆ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Let there be light to enlight

    ಯಕ್ಷಗಾನದ ಮಹಾಬಲನಿಗೊಂದು ಅಂತಿಮ ನಮನ

    glass house blues...



    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    August 2008
    M T W T F S S
    « Jul   Sep »
     123
    45678910
    11121314151617
    18192021222324
    25262728293031
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...