Archive for August 18th, 2008
ಹಸಿವೆ ಆಯ್ತಂತಾ ಸಿಕ್ಕಿಸಿಕ್ಕಿದ್ದನ್ನು ತಿನ್ನೋಕ್ಕಾಗತ್ತಾ…
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
…………….ಮಗ………….
ಯಾಕೋ ನೀವು ತುಂಬಾ ಇಷ್ಟ ಆಗ್ತಾ ಇದ್ದೀರಿ
ನಾನು ಆಶ್ಚರ್ಯದಿಂದ ನೋಡಿದೆ.
ನಿಮ್ಮನ್ನು ನಾನೀಗ ಪ್ರೊಪೋಸ್ ಮಾಡಿದರೆ ನೀವು ಬೈಯ್ಯಲ್ಲ ತಾನೆ
ಸಿಲ್ಲಿ ಎಂದು ನಕ್ಕೆ. ನನಗಿಂತ ಏನಿಲ್ಲಾ ಅಂದ್ರೂ 8 ವರ್ಷ ಚಿಕ್ಕವನು. ಈ ರೀತಿ ಯೋಚನೆ ಕೂಡ ಬರಬಾರದು ನಿಂಗೆ.
ನೀವು ಯಾವುದೋ ಕಾಲದಲ್ಲಿದ್ದೀರಾ
ಅವನ ಉತ್ತರ ಅಸಹ್ಯ ಹುಟ್ಟಿಸಿತು.
ನೀವು ತುಂಬಾ ಚೆನ್ನಾಗಿದ್ದೀರಿ
ಬಿಹೇವ್ ಯುವರ್ ಸೆಲ್ಪ್…ನಾನು ಕೆಂಗಣ್ಣು ಬೀರಿದ್ದೆ. ಅಷ್ಟೊತ್ತಿಗಾಗಲೇ ಅವಳಮ್ಮ ಒಳಗೆ ಬಂದಿದ್ದು, ಅವನು ಸುಮ್ಮನಾಗಿಬಿಟ್ಟಿದ್ದ. ಹಾಗೇ ಸ್ವಲ್ಪ ಹೊತ್ತು ಟಿ.ವಿ. [...]






