Archive for August 17th, 2008

ನೇಮಿಚಂದ್ರ ಎಂಬ ‘ಚಿತ್ರದುರ್ಗ ಎಕ್ಸ್ ಪ್ರೆಸ್’

Posted on August 17, 2008. Filed under: ಫ್ರೆಂಡ್ಸ್ ಕಾಲೊನಿ, ಮೇ ಎಂಬುದು... |

ನೇಮಿಚಂದ್ರ ರ ಜೊತೆ ಮಾತನಾಡುವುದು ಎಂದರೆ ಕನಸುಗಳಿಗೆ ನಾವೇ ರೆಕ್ಕೆ ಕಟ್ಟಿಕೊಂಡಂತೆ. ನಿರರ್ಗಳವಾಗಿ ಗಂಟೆಗೂ ಹೆಚ್ಚು ಕಾಲ ‘ಫಿಶ್ ಮಾರ್ಕೆಟ್’ ನಲ್ಲಿ ಕೇಳುಗರನ್ನು ತಮ್ಮ ಲೋಕಕ್ಕೆ ಕರೆದೊಯ್ದ ನೇಮಿ ಪ್ರತಿಯೊಬ್ಬರಲ್ಲೂ ಇರುವ ಕನಸುಗಳಿಗೆ ನೀರೆರೆದರು. ಪೆರುವಿನ ಕಣಿವೆಯಲ್ಲಿ ಅಡ್ಡಾಡಿದ್ದು, ಒಂದು ಕನಸಿನ ಪಯಣ ನಡೆಸಿದ್ದು, ವ್ಯಾನ್ ಗೋ ನ ನೋವಿಗದ್ದಿದ ಕುಂಚವನ್ನು ಹೊರತಂದದ್ದು, ನೋವಿನಲ್ಲೇ ಮುಳುಗಿದ್ದ ಫ್ಲೇವಿಯಾ ಬದುಕು ರೂಪಿಸಿಕೊಂಡಿದ್ದು, ಗೋರಿಪಾಳ್ಯದ ಒಂದು ಸಮಾಧಿ ಯಿಂದಾಗಿ ಪ್ಯಾಲೆಸ್ತೀನ್ ವರೆಗೂ ಮುಟ್ಟಿದ್ದು ಅದೇ ಮುಂದೆ ‘ಯಾದ್ ವಶೇಮ್’  ಕಾದಂಬರಿಯಾದದ್ದು [...]

Read Full Post | Make a Comment ( 4 so far )

ರೈತರಾದ ನಾಗೇಶ್ ಹೆಗಡೆ

Posted on August 17, 2008. Filed under: ಫ್ರೆಂಡ್ಸ್ ಕಾಲೊನಿ |

-ಗಾಣಧಾಳು ಶ್ರೀಕಂಠ

ಹಿರಿಯ ಪತ್ರಕರ್ತರಾದ ನಾಗೇಶ್ ಹೆಗಡೆಯವರ ‘ಫೋಟೊ ಪಾಠ’ ಬಹುತೇಕರಿಗೆ ಪರಿಚಿತ. ಅವರು ಪ್ರಜಾವಾಣಿಯ ‘ಕರ್ನಾಟಕ ದರ್ಶನ’, ಸುಧಾ ವಾರಪತ್ರಿಕೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗ, ಲೇಖನ ಕೊಡಲು ಹೋದ ಬಹುತೇಕ ಹವ್ಯಾಸಿ ಬರಹಗಾರ ಸ್ನೇಹಿತರು ಹೆಗಡೆಯವರ ಫೋಟೋ ಪಾಠ ಕೇಳೇ ಕೇಳಿರ್ತಾರೆ.

‘ನಿಮಗೇನಾದರೂ ಫೋಟೋ ತೆಗೆವ ಬಗ್ಗೆ ಮಾಹಿತಿ ಬೇಕೆನಿಸಿದರೆ ಒಂದು ಕೆಟ್ಟದಾಗಿ ತೆಗೆದ ಫೋಟೋ ವನ್ನು ಹೆಗಡೆ ರ ಸರ್ ಮುಂದೆ ಇಟ್ಟು, ಅವರ ಮುಂದೆ ಕೈಕಟ್ಟಿ ಕುಳಿತರೆ ಸಾಕು, ಹೆಗಡೆಯವರು ರಾಶಿ ರಾಶಿ ಮಾಹಿತಿ ಕೊಡುತ್ತಾರೆ ’ ಅಂತ [...]

Read Full Post | Make a Comment ( 4 so far )

  • ಬನ್ನಿ ‘ಮೇಫ್ಲವರ್’ ಗೆ

  • ಬೆಸ್ಟ್ ಆಫ್ ಬಾಲು ಮಂದರ್ತಿ



    Let there be light to enlight

    ಯಕ್ಷಗಾನದ ಮಹಾಬಲನಿಗೊಂದು ಅಂತಿಮ ನಮನ

    glass house blues...



    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    August 2008
    M T W T F S S
    « Jul   Sep »
     123
    45678910
    11121314151617
    18192021222324
    25262728293031
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...