Archive for August 16th, 2008
ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ…
ಬಾಲ್ಯ ಕಾಲ ಸಖಿ ಎನ್ನುತ್ತಾರೆ. ಸುಮ್ಮನೆ ನಾವು ಪಿಳಿ ಪಿಳಿ ಕಣ್ಣು ಬಿಡುತ್ತಾ ಉರು ಹೊಡೆದ ಪದ್ಯಗಳನ್ನು ಜ್ಞಾಪಿಸಿಕೊಳ್ಳಿ. ವೋಹ್, ಏನು ಮಜಾ. ಆ ಕಾಲಕ್ಕೆ ಜಾರಿ ಹೋಗುತ್ತೇವಲ್ಲ?
ಅಜ್ಜನ ಕೋಲಿದು ನನ್ನಯ ಕುದುರೆ, ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ….
ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ…
ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತಿದ್ದವು ಮಂಗಗಳು…
ಎನಿತು ಸುಂದರ ಆ ದಿನ.
ನಮ್ಮೆಲ್ಲರ ಪ್ರೀತಿಯ ಕಲಾವಿದ ಪ ಸ ಕುಮಾರ್ ಬಹುತೇಕ ಎಲ್ಲಾ ಮಕ್ಕಳ ಕವಿತೆಗಳಿಗೂ ತಮ್ಮ ರೇಖೆಯ ಮಾಂತ್ರಿಕ ಸ್ಪರ್ಶ ನೀಡಿದ್ದಾರೆ. [...]






