Archive for August 15th, 2008
ಪಿ ಮಹಮದ್ ಕಂಡ ಒಲಂಪಿಕ್ಸ್
೨೦೦೦೪ ರಲ್ಲಿ ಅಥೆನ್ಸ್ ನಲ್ಲಿ ಜರುಗಿದ ಒಲಂಪಿಕ್ಸ್ ನ್ನು ಪಿ ಮಹಮದ್ ತಮ್ಮ ವಾರೆ ನೋಟದಿಂದ ವಿಮರ್ಶಿಸಿದ್ದರು. ಈಗ ಬೀಜಿಂಗ್ ನಲ್ಲಿ ಕ್ರೀಡಾಕೂಟ ನಡೆಯುತ್ತಿರುವಾಗಲೂ ಪರಿಸ್ಥಿತಿ ಏನೇನೂ ಭಿನ್ನವಲ್ಲ. ಕಳೆದ ಒಲಂಪಿಕ್ಸ್ ನಲ್ಲಿ ‘ಪ್ರಜಾವಾಣಿ’ ಪ್ರಕಟಿಸಿದ ಕೆಲ ವ್ಯಂಗ್ಯಚಿತ್ರಗಳು ಇಲ್ಲಿವೆ.
Read Full Post | Make a Comment ( 1 so far )





