ಪ್ರಶ್ನೆಗೆ ಉತ್ತರ ಕೊಡಲೇಬೇಕಲ್ಲವೇ?

Posted on ಅಗಸ್ಟ್ 9, 2008. Filed under: ನೆನಪು |

ಕಥೆಗಾರ ಎಂ. ವ್ಯಾಸ ನಿಧನರಾದ ಸುದ್ದಿಯು ಪತ್ರಿಕೆಗಳಲ್ಲಿ ನಿಧನ ವಾರ್ತೆ ಕಾಲಮ್ಮಿನಲ್ಲಿ
(ಎಲ್ಲೋ ಮೂಲೆಯಲ್ಲಿ) ಪ್ರಕಟವಾಯಿತು. ಎಲ್ಲೋ ರಸ್ತೆಯ ಮೇಲೊಂದು ಅಪಘಾತ ಸಂಭವಿಸಿದರೆ ಫೋನ್-
ಇನ್, ನೇರ ಪ್ರಸಾರ ಅಂತೆಲ್ಲ ಅರ್ಧ ಗಂಟೆಗಟ್ಟಲೇ ಪದೇ ಪದೇ ಅಪಘಾತದ ಭೀಕರ ದೃಶ್ಯ ತೋರಿಸಿ,
ವೀಕ್ಷಕರಿಗೆ ಮಾನಸಿಕ ಹಿಂಸೆ ನೀಡುವ ಟಿವಿ ವಾಹಿನಿಗಳು ಕಥೆಗಾರ ವ್ಯಾಸರನ್ನು ಮರೆತೇ
ಬಿಟ್ಟವು.
”ಪ್ರಚಾರದ ಅಬ್ಬರದಿಂದ ದೂರ ಉಳಿದು, ತಣ್ಣಗೇ ‘ಶಾಕ್’ ಕೊಡುವ ಕಥೆಗಳನ್ನು ಕೊಟ್ಟ ವ್ಯಾಸ
ಎಷ್ಟು ಜನ ಪತ್ರಕರ್ತರಿಗೆ ಗೊತ್ತು?” ಎಂದು ನಮ್ಮೂರಿನ ಸಾಹಿತಿಯೊಬ್ಬರು ಕೇಳಿದರು.
ಕಾರ್ಯಕ್ರಮ, ಪತ್ರಿಕಾಗೋಷ್ಠಿಗಳ ಭರಾಟೆ ಮಧ್ಯೆ ಸಿಲುಕಿರುವವರಿಗೆ ಈ ಪ್ರಶ್ನೆ ಕೊಂಚ ವಿಚಿತ್ರ
ಅನಿಸಲೂಬಹುದು. ಆದರೆ ಪ್ರಶ್ನೆಗೆ ಉತ್ತರ ಕೊಡಲೇಬೇಕಲ್ಲವೇ?
- ಆನಂದ, ಜಿಎಲ್ಬಿ

+++

ವ್ಯಾಸರಷ್ಟು ಅವಜ್ಞೆಗೊಳಗಾದ ಇನ್ನೊಬ್ಬ ಕತೆಗಾರ ಕನ್ನಡದಲ್ಲಿ ಇರಲಿಕ್ಕಿಲ್ಲ. ಇದನ್ನು
ವ್ಯಾಸರು ಅತ್ಯಂತ ಆರೋಗ್ಯಕರವಾಗಿ ನಿಭಾಯಿಸಿದರು ಮತ್ತು ಹಾಡುಹಕ್ಕಿಯಂತೆ ಬರೆಯುತ್ತ
ಉಳಿಯಬಲ್ಲವರಾದರು ಎನ್ನುವುದೇ ಮುಖ್ಯ.
-ನರೇಂದ್ರ

Make a Comment

Make A Comment: ( None so far )

blockquote and a tags work here.

  • Flickr Photos

    pa sa art

    sketch12

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    ಅಗಸ್ಟ್ 2008
    M T W T F S S
    « Jul   Sep »
     123
    45678910
    11121314151617
    18192021222324
    25262728293031
  • ತಿಂಗಳ ಕಂತು

  • a

  • Twitter Updates

    • ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊರಗಿದೆಯೋ..?: ಬರಹದ ಬಿಕಟ್ಟು ಎಚ್.ಎಸ್. ವೆಂಕಟೇಶಮೂರ್ತಿ ಬರಹದ ಬಿಕ್ಕಟ್ಟು ಬರಹದ ಒಳಗಿದೆಯೋ, ಹೊ.. http://bit.ly/zzOPj 3 hours ago
    • ಅಮೆರಿಕಾದಲ್ಲಾಗಿದ್ದು ಭಾರತದಲ್ಲಾಗೋಕೆ 20 ವರ್ಷಗಳಾದ್ರೂ ಬೇಕು ಬಿಡಿ: ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವಾಹಕ ಸಂಪಾದಕರು. ಇವರ ಅ.. http://bit.ly/ru3dT 5 hours ago
    • ಕೇವಲ ಮೂರು ಸಾಲು: http://bit.ly/NhSVY 7 hours ago
    • ವೇಸ್ಟ್ ಪೇಪರ್ ! – ಅಮೆರಿಕಾದಲ್ಲಿ ಪತ್ರಿಕೆಗಳ ಅವಸಾನ: -ರವಿ ಹೆಗಡೆ ರವಿ ಹೆಗಡೆ ‘ಕನ್ನಡಪ್ರಭ ‘ದ ಕಾರ್ಯನಿರ್ವ.. http://tinyurl.com/mpmy2y 21 hours ago
    • ಪ್ರಣತಿ ಗಮಕ: http://tinyurl.com/kvcen5 21 hours ago

Liked it here?
Why not try sites on the blogroll...