Archive for August 6th, 2008

ಒಲಂಪಿಕ್ಸ್ ಎಂಬ ಕೆಂಪು ದೀಪ

Posted on August 6, 2008. Filed under: ಝೂಮ್ |

ಡಾ. ಲೀಲಾ ಸಂಪಿಗೆ ಅವರ ‘ಒಲಂಪಿಕ್ಸ್ ಎಂಬ ಕೆಂಪು ದೀಪ’ ಪುಸ್ತಕ ಬಿಡುಗಡೆ ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದ ಲಂಕೇಶ್ ರಂಗಮಂಚದಲ್ಲಿ ಜರುಗಿತು. ಅದರ ಕ್ಷಣಗಳು ಹೀಗಿವೆ..

Read Full Post | Make a Comment ( 1 so far )

ಚಿತ್ರವಿಲ್ಲ, ಬಣ್ಣವಿಲ್ಲ, ಕುಂಚದ ಸದ್ದಿಲ್ಲ

Posted on August 6, 2008. Filed under: ಬಾ ಕವಿತಾ |

ಇಲ್ಲಿದೆ ‘ಅಲೆಮಾರಿ’ ಯ ಹೊಸ ಪ್ರಯೋಗ. ಭೇಟಿ ಕೊಡಿ- ಒಳಗೂ..ಹೊರಗೂ

ಈ ಪದ್ಯ ಹೀಗಿದೆ..
ಚಿತ್ರವಿಲ್ಲ, ಬಣ್ಣವಿಲ್ಲ,
ಕುಂಚದ ಸದ್ದಿಲ್ಲ; ಚೌಕಟ್ಟಿದೆ.
ಮಾತಿದೆ, ಮೌನವಿದೆ,
ಕೇಕೆ, ಕಿಲಕಿಲಗಳಿವೆ,ಚೌಕಟ್ಟಿದೆ.
ಬೇಕುಗಳಿವೆ, ಬೇಡಗಳಿವೆ,
ವೈರುಧ್ಯಗಳ ಸುತ್ತಲೂ ಚೌಕಟ್ಟಿದೆ.
ತಟ್ಟಿದ ಗೂಡು, ಅನಾಥ ಮಾಡು,
ಅವುಗಳ ಜತೆ ಚೌಕಟ್ಟಿದೆ.
ಜಗದ ಚಿತ್ರಗಳು ಹಲವು,
ಬರದವರದ್ದೇ ಒಲವು,
ಅವುಗಳಿಗೆಲ್ಲಾ ಚೌಕಟ್ಟಿದೆ.
ಸಂಗೀತ ನಾದ, ಬಣ್ಣಗಳ ಸ್ವಾದ,
ಅರಿತು , ಕಲೆತರೆ
ಅಲ್ಲೊಂದು ಅರ್ಥದ ಚೌಕಟ್ಟಿದೆ.
ಅಕ್ಷರವಿದೆ, ಬೆವರು ಬಸಿದು,
ಮಸಿ ಬರೆದ ಸಾಲುಗಳಿಗೂ ಚೌಕಟ್ಟಿದೆ.
ನಮ್ಮ ಪ್ರೀತಿಯ ಕೂಸಿಗೆ,
ಚೌಕಟ್ಟಿದೆ.
ಬದುಕು ಬಣ್ಣಿಸುವ ಕಣ್ಣಿಗೆ ಚೌಕಟ್ಟಿದೆ.
ಅವಳ ಕೈ ಹಿಡಿದು ಹೆಜ್ಜೆ ಹಾಕಿದ ಊರಿಗೆ,
ಇಲ್ಲೆಲ್ಲೋ ಬಿತ್ತಿ ಮೊಳೆಯುವ
ಆಸೆ ಹೊತ್ತ ಈ [...]

Read Full Post | Make a Comment ( 1 so far )

ಮತ್ತೆ ಮತ್ತೆ ನೆನಪು…

Posted on August 6, 2008. Filed under: ನೆನಪು, ಫ್ರೆಂಡ್ಸ್ ಕಾಲೊನಿ |

ಈ ದಿನ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರಿಂದ ಪತ್ರ ಬಂತು. ಅವರ ಪುಸ್ತಕದ ಬಗ್ಗೆ ‘ದಿ ಹಿಂದೂ’ ಪತ್ರಿಕೆ ಆತ್ಮೀಯವಾಗಿ ಬರೆದಿದೆ. ಇದನ್ನು ಓದುತ್ತಿದ್ದಂತೆ ಯಾಕೆ ಗೊತ್ತಿಲ್ಲ್ಲ ಮೇಲಿಂದ ಮೇಲೆ ಶ್ರೀನಿವಾಸರಾಜು ಅವರು ನೆನಪಾದರು. ಈ ಪುಸ್ತಕ ಬಂದಾಗ ಅವರು ಇರಬೇಕಿತ್ತು ಎನಿಸಿತು. ಕನ್ನಡದ ಹೆಮ್ಮೆಯ ಚಿತ್ರಕಾರ ಪಿ ಮಹಮದ್ ಬರೆದ ಶ್ರೀನಿವಾಸರಾಜು ಚಿತ್ರಗಳನ್ನು ಗೌರವದಿಂದ ಇಲ್ಲಿ ನೀಡುತ್ತಿದ್ದೇವೆ.

Read Full Post | Make a Comment ( 1 so far )

  • 'ಛಂದ' ಸ್ಪರ್ಧೆ ಬಂದಿದೆ..

    ಚಿತ್ರದ ಮೇಲೆ ಕ್ಲಿಕ್ಕಿಸಿ..ಬ್ರಶ್ ರೆಡಿ ಮಾಡಿಕೊಳ್ಳಿ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    back to the basics

    ನೀಲ ಮೇಘ

    Jain Basadi (Jain Shrine)

    Golden crop

    First rays of a winter morning

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    August 2008
    M T W T F S S
    « Jul   Sep »
     123
    45678910
    11121314151617
    18192021222324
    25262728293031
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...