Archive for February 25th, 2008

ಹಂಪಿ ಯೂನಿವರ್ಸಿಟಿಗೆ ಇನ್ನೊಂದು ಸರ್ಚ್ ಕಮಿಟಿ!

Posted on February 25, 2008. Filed under: ಕನ್ನಡ ಟೈಮ್ಸ್ ಝೋನ್ |

ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ.
* * *
ಈ ರಾಜ್ಯಪಾಲ್ರು ಯಾವ ಅಪಾಯಿಂಟ್ಮೆಂಟೂ ಸರಿಯಾಗಿ ಮಾಡ್ತಾ ಇಲ್ಲ; ಹರಾನಂದ್ ಗಾಳಿ ಥರದೋರು ಸೂಟ್ ಕೇಸ್ ತುಂಬಾ ಗಾಳಿ ತುಂಬ್ಕೊಂಡ್ ಬಂದ್ರೆ ಮಾತ್ರ ಕೆಲ್ಸ ಮಾಡ್ತಾರೆ. ಬರೇ ದೇವೇಗೌಡ್ರು ಹೇಳಿದ್ದು ಮಾತ್ರ ಕೇಳ್ತಾರೆ -ಎಂದು ಕಾಂಗ್ರೆಸ್ ಸಾಹಿತಿಗಳು, ವೀಸಿ ಆಗೋ [...]

Read Full Post | Make a Comment ( 2 so far )

ಆ ಪುಟದಲ್ಲಿತ್ತು ಎದೆಯುರಿ!

Posted on February 25, 2008. Filed under: ಭಾಮಿನಿ ಷಟ್ಪದಿ |

 
“ಭಾಮಿನಿ ಷಟ್ಪದಿ”
ಚೇತನಾ ತೀರ್ಥಹಳ್ಳಿ 
ಜಿರಳೆ ಮೊಟ್ಟೆ ಅಂಟಿಕೂತ ಡೈರಿಗಳ  ದೂಳು ಕೊಡವಿದಾಗ ಹಳೆ ನೆನಪುಗಳು ಉದುರಿಬಿದ್ದವು. ಜೊತೆಗೇ ಕೋಪ, ತಾತ್ಸಾರ, ಹೇವರಿಕೆ…
ನೋವು ಯಾಕೆ?
ಅದೊಂದು ಪುಟದಲ್ಲಿ ಬರೆದಿಟ್ಟ ಎದೆಯುರಿ ಹಾಗೇ ಇತ್ತು.
ಕಣ್ಣೀರಿಗೆ ಕಲಸಿಹೋದ ಇಂಕು, ತಿಕ್ಕಿ ಸವೆದ ಹಾಳೆ, ಹದಿನೆಂಟರ ಹುಡುಗುತನದಲ್ಲಿ ಅಂವನ್ನ ‘ಪಿಶಾಚಿ’ಯಾಗಿಸಿ ಬರೆದ ಕೋರೆಹಲ್ಲಿನ ಚಿತ್ರ… ನುಗ್ಗಿ ಬಂತು ನೆನಪು,
ರೂಮಿನ ತುಂಬ ಚೆಲ್ಲಾಪಿಲ್ಲಿ ಟೆಡ್ಡೀಬೇರುಗಳು. ಒಂದು, ಎರಡು, ಮೂರು…!
ಮದುವೆಯಾಗಿ ತಿಂಗಳು ಕಳೆದಿರಲಿಲ್ಲ. ರಾತ್ರಿ ಹನ್ನೆರಡು ಮೀರಿದರೂ ಅಂವ ಬಂದಿರಲಿಲ್ಲ. ನಡುವಿನೆರಡು ಹಾಳೆ ತುಂಬ, ಅಂವ ಸೇಫಾಗಿ ಮನೆಮುಟ್ಟಲಿ [...]

Read Full Post | Make a Comment ( 1 so far )

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    February 2008
    M T W T F S S
    « Jan   Mar »
     123
    45678910
    11121314151617
    18192021222324
    2526272829  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...