Archive for February 20th, 2008
ನಿಮ್ಮ ಬಾಯಿಗೆ ನಿಮ್ಮದೇ ಮೂಗು…
ಹಾಲ್ದೊಡ್ಡೇರಿ ಸುಧೀಂದ್ರ- ನೆಟ್ ನಲ್ಲಿ ತಲೆ ಹುದುಗಿಸಿಕೊಂಡಿರುವ ಹಲವರಿಗೆ ದಿಕ್ಕು ತೋರಿಸುವ ಕೈಮರ. ‘ವಿಜಯ ಕರ್ನಾಟಕ’ದಲ್ಲಿ ಸತತವಾಗಿ ನೆಟ್ ನೋಟ ಅಂಕಣವನ್ನು ಬರೆಯುತ್ತಿದ್ದಾರೆ. ಆಷ್ಟೇ ಅಲ್ಲ ಬ್ಲಾಗ್ ಕೂಡಾ ಹೊಂದಿದ್ದಾರೆ. ಇವರ ನೋಟ ನೆತ್ತಗಿದೆ ಹಾಗೂ ಅದು ನೆಟ್ ಎಂಬ ಈ ಜೇಡರ ಬಲೆಯ ಮೂಲೆ ಮೂಲೆಗೂ ಹರಿಯುತ್ತದೆ. ಕನ್ನಡದಲ್ಲಿ ವಿಜ್ಞಾನ ಬರಹಗಾರರು ಇಲ್ಲವಾಗುತ್ತಿರುವ ಈ ದಿನಗಳಲ್ಲಿ ಸುಧೀಂದ್ರ ಒಂದು ಭರವಸೆ. ನೆಟ್ಟಗೆ ಭೇಟಿ ಕೊಡಿ-‘ನೆಟ್ ನೋಟಕ್ಕೆ’
ಬಾಯಿಯ ದುರ್ವಾಸನೆ ಪತ್ತೆ ಹಚ್ಚಲು ಮೊಬೈಲ್ ಅನ್ನೇ ಸಾಧನವನ್ನಾಗಿ [...]
Read Full Post | Make a Comment ( 1 so far )ಫಿಡೆಲ್ ಎಂಬ ಮಾವಿನ ವಾಟೆ
ಫಿಡೆಲ್ ಕ್ಯಾಸ್ಟ್ರೋ ಕುರಿತ ಗುಜ್ಜಾರ್ ರೇಖಾ ಚಿತ್ರವನ್ನು ಮೆಚ್ಚಿ ಹಲವರು ಪತ್ರ ಬರೆದಿದ್ದಾರೆ. ಆಷ್ಟೇ ಅಲ್ಲದೆ ಕ್ಯಾಸ್ಟ್ರೋ ಕುರಿತು ಇನ್ನಷ್ಟು ಮಾಹಿತಿಯನ್ನೂ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ ಎನ್ ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’ದಿಂದ ಫಿಡೆಲ್ ಅವರ ಮನ ಮುಟ್ಟುವ ಮಾತುಗಳನ್ನು ನೀಡುತ್ತಿದ್ದೇವೆ. ಪುಸ್ತಕದ ಮುನ್ನುಡಿಯಲ್ಲಿ ಮೋಹನ್ ಬರೆದ ಸಾಲುಗಳೂ ಇಲ್ಲಿವೆ.
ಮೋಡ ಇದೆ ಎಂದ ಮಾತ್ರಕ್ಕೆ ಆಕಾಶದಲ್ಲಿ ಸೂರ್ಯನಿಲ್ಲ ಎಂದು ಅರ್ಥವೇನು? ಮೋಡ ಹನಿಯೊಡೆದು ನೆಲಕ್ಕುದುರಿದರೆ ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರ್ಯನಿದ್ದಾನೆ.
***
ಹಸಿದು ಸಾಯುವಂತೆ ಮಾಡಿದರು, [...]
Read Full Post | Make a Comment ( 3 so far )






