Archive for February 18th, 2008

ಬ್ಲಾಗ್ ಮಂಡಲಕ್ಕೆ ಒಂದು ‘ಪಂಚ್’

Posted on February 18, 2008. Filed under: ಹಾಯ್ ರೇಖಾ.. |

ಇವರು ಪಂಚ್ ಎಕ್ಸ್ಪರ್ಟ್. ಇವರ ಪಂಚ್ ಅಂತಿಂತಹ ಹೊಡೆತಗಳನ್ನಲ್ಲ, ಸರಿಯಾಗಿ ತಡಕಿ ನೋಡಿಕೊಳ್ಳುವಂತಹ ಹೊಡೆತಗಳನ್ನೇ ಕೊಟ್ಟಿದೆ. ಅದೇ ‘ಪ್ರಕಾಶ್ ಶೆಟ್ಟಿ ಪಂಚ್’. ಇವರು ರೇಖೆಗಳ ಮೂಲಕ ನೀಡುವ ಪಂಚ್ ಹಲವು ದಶಕಗಳಿಂದ ಒಂದು ಬಗೆಯ ಎಚ್ಚರವನ್ನು ಮೂಡಿಸುತ್ತಾ ಬಂದಿದೆ.
ಪ್ರಕಾಶ್ ಶೆಟ್ಟಿ ಒಂದಾನೊಂದು ಕಾಲದಲ್ಲಿ ಬರುತ್ತಿದ್ದ ‘ಸಂತೋಷ’ ಎಂಬ ಕಡಲ ತಡಿಯ ಮಾಸಿಕದಿಂದ ಪತ್ರಿಕೋದ್ಯಮ ಕಂಡವರು. ನಂತರ ಬೆಂಗಳೂರು ಸಹವಾಸ. ಟೈಮ್ಸ್ ಆಫ್ ಡೆಕ್ಕನ್ ಎಂಬ ಅಲ್ಪ ಆಯಸ್ಸಿನ ಇಂಗ್ಲಿಶ್ ದೈನಿಕದಲ್ಲಿದ್ದು ಮತ್ತೆ ಕಡಲ ತಡಿಗೆ ‘ಮುಂಗಾರು’ ಕಟ್ಟಲು [...]

Read Full Post | Make a Comment ( 1 so far )

ಅವಳಿಗೊಂದು ಮದುವೆಯಾಯಿತು…

Posted on February 18, 2008. Filed under: ಭಾಮಿನಿ ಷಟ್ಪದಿ |

 
“ಭಾಮಿನಿ ಷಟ್ಪದಿ”
ಚೇತನಾ ತೀರ್ಥಹಳ್ಳಿ
“ಏಯ್, ನಿನ್ ಗಂಡ ಬಂದಾ ನೋಡೇ!” ಛೇಡಿಸಿದಾಗ ಹುಡುಗಿ ಓಡಿ ಬಂದು ಅವನನ್ನ ತಬ್ಬಿದ್ದಳು. “ಮಾಮಾ ಚಾಕ್ಲೇಟು…” ಅನ್ನುತ್ತ ಜೇಬು ತಡಕಿದ್ದಳು. ಅವಳನ್ನ ಸೊಂಟಕ್ಕೇರಿಸ್ಕೊಂಡು ಅಂವ ಅಂಗಡಿ ಅಂಗಡಿ ಸುತ್ತಾಡಿಸಿದ್ದ.
ಆರರ ಬಾಲೆಗೆ ಹದಿನೆಂಟರ ಮಾಮ. ಮಾಮ, ಅಮ್ಮನ ತಮ್ಮ.
ಅವಳಿಗೆ ಮಾಮ ಅಂದರಾಯ್ತು. ಊಟಕ್ಕೆ, ಆಟಕ್ಕೆ, ಪಾಠಕ್ಕೂ ಅವನೇ ಸಾಥಿ. ಅವನೂ ಅಷ್ಟೆ. ಅವಳಿಗೆ ಜಡೆ ಹೆಣೆಯುತ್ತ, ಮೆಹೆಂದಿ ಹಾಕುತ್ತ, ಕಣ್ಣೊಳಗೆ ದೀಪ ಹಚ್ಚಿಕೊಂಡು ಕುಂತುಬಿಡುತ್ತಿದ್ದ.
ಅವರೊಡನಾಟ ಕಂಡ ಮನೆಮಂದಿ, “ಗಂಡ- ಹೆಂಡತಿಯಾಗೋರು ಈಗ್ಲಿಂದಲೇ ಹೇಗಿದಾರೆ ನೋಡು!” [...]

Read Full Post | Make a Comment ( 10 so far )

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    February 2008
    M T W T F S S
    « Jan   Mar »
     123
    45678910
    11121314151617
    18192021222324
    2526272829  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...