Archive for February 14th, 2008

ಕಚ್ಚಿದ ೨೪ ಫ್ರೇಮ್ …

Posted on February 14, 2008. Filed under: ಬ್ಲಾಗ್ ಮಂಡಲ |

ಅಭಯ ಸಿಂಹ ಆರ್ಥಾತ್  ಅಭಯ. ಪೂನಾದ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಿರ್ದೇಶನ ಕಲಿತು ಬಂದ ಈತ ಈಗಾಗಲೇ ಗಾಂಧಿನಗರದಲ್ಲಿ ಹೆಜ್ಜೆ ಊರಿದ್ದಾನೆ. ‘ಗುಬ್ಬಚ್ಚಿಗಳು’ ಈತನ ನಿರ್ದೇಶನದ ಮೊದಲ ಚಿತ್ರ.
ಕಡಲ ದಂಡೆಯಿಂದ ಎದ್ದು ಬಂದ ಅಭಯ ಹಿಡಿದ ಪಟ್ಟು ಬಿಡುವ ಹುಡುಗನಲ್ಲ. ಥೇಟ್ ತಂದೆಯಂತೆ, ಅಥವಾ ಅಜ್ಜನಂತೆ. ಜಿ. ಟಿ. ನಾರಾಯಣರಾಯರ ಮೊಮ್ಮಗ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕವರ್ಧನ -ದೇವಕಿಯವರ ಮಗ. ಇಬ್ಬರೂ ಈತನಲ್ಲಿ ಹುಟ್ಟು ಹಾಕಿದ ಈ ಗುಣವೇ ಈತನನ್ನು ಈಗ [...]

Read Full Post | Make a Comment ( None so far )

ಹಳೆಯ ನೆನಪೇ…..

Posted on February 14, 2008. Filed under: ನೆನಪು |

ಚಿತ್ರ: ಜಿ ಎನ್ ಮೋಹನ್
ಎಲ್ಲ ಮರೆತಿರುವಾಗ
ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ
ಹಳೆಯ ನೆನಪೇ…..

Read Full Post | Make a Comment ( 2 so far )

‘ಚೆ’ ನೆನಪಲ್ಲಿ ನನ್ನೊಳಗಿನ ಹಾಡು ಕ್ಯೂಬಾ

Posted on February 14, 2008. Filed under: ಫ್ರೆಂಡ್ಸ್ ಕಾಲೊನಿ |

ನಾನು ಜಿ ಎನ್ ಮೋಹನ್ ಅವರ ನನ್ನೊಳಗಿನ ಹಾಡು ಕ್ಯೂಬಾ ಓದಿದಾಗ ಒಳಗಿನ ಹೂರಣದಷ್ಟೇ ಕಾಡಿದ್ದು ಅದರ ಮುಖಪುಟ. ಇಂದಿಗೂ ನನ್ನ ಅಚ್ಚುಮೆಚ್ಚಿನ ಪುಸ್ತಕ ಯಾವುದೆಂದು ಕೇಳಿದರೆ ಅದು ‘ನಹಾಕ್ಯೂ’ ನೆ. ಕ್ಯುಬಾದಂತಹ ಪುಟ್ಟ ರಾಷ್ಟ್ರ ಕಿರಾತಕ ಅಮೆರಿಕಾಗೆ ಸೆಡ್ಡ ಹೊಡೆದು ನಿಂತದ್ದಿದೆಯಲ್ಲ ನಿಜಕ್ಕೂ ಅದು ಗ್ರೇಟ್. ಇನ್ನು ನನ್ನ ‘ಚೆ’. ಆತ ನಿಜಕ್ಕೂ ನನ್ನ ಹೀರೋ. ಆತನ ಸಿಗಾರಿನ ಹುಚ್ಚು, ಆಸ್ತಮಾದ ನಂಟು, ಬಂದೂಕಿನ ನಡುವೆಯೇ ಹುಟ್ಟಿದ ಹೋರಾಟ ‘ಚೆ’ ನನ್ನು ನನ್ನಂಥವರ ಮನಸ್ಸಿಗೆ ತಂದು [...]

Read Full Post | Make a Comment ( None so far )

ರಂಗದಿಂದಾಚೆ, ಒಂದಿಷ್ಟು ದೂರ…

Posted on February 14, 2008. Filed under: ಫ್ರೆಂಡ್ಸ್ ಕಾಲೊನಿ |

ಇಕ್ಬಾಲ್ ಎಂದರೆ ನೆನಪಾಗುವುದು ನಾಟಕ. ರಂಗದ ಮೇಲೆ ಒಂದು ಭಿನ್ನ ಅನುಭವವನ್ನೇ ಕಟ್ಟಿಕೊಡುವ ಇಕ್ಬಾಲ್ ರಂಗದ ಆಚೆಗೂ ಜಾದೂ ನಡೆಸುತ್ತಾರೆ. ಇವರ ರೇಖೆಗಳು ಹತ್ತು ಹಲವು ಅನುಭವಗಳನ್ನು ನಮ್ಮ ಒಡಲಲ್ಲಿ ತಂದು ಕೂರಿಸುತ್ತದೆ. ದೇಸಿ ಸಂಸ್ಕೃತಿ ಹರಡಲೆಂದೇ ‘ಗುಡಿ’ ಹೆಸರಿನಲ್ಲಿ ವಿಶಿಷ್ಟ ಮಳಿಗೆ ತೆರೆದಿದ್ದಾರೆ. ಇಕ್ಬಾಲ್ ಆ ಮಳಿಗೆಗೂ ನೀಡಿರುವ ರೇಖಾ ಸ್ಪರ್ಶ ನೋಡುವಂತಿದೆ. ಇವರ ರೇಖೆಗಳು ಜಯಂತ್ ಅವರ ‘ಶಬ್ದ ತೀರ’ ದ ಮುಖಪುಟವನ್ನೂ ಅಲಂಕರಿಸಿದೆ. ಇಕ್ಬಾಲ್ ರೇಖೆಗಳ ಒಂದು ನೋಟ ಇಲ್ಲಿದೆ.

Read Full Post | Make a Comment ( None so far )

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    February 2008
    M T W T F S S
    « Jan   Mar »
     123
    45678910
    11121314151617
    18192021222324
    2526272829  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...