Archive for February 6th, 2008
“ಡೋಂಟ್ ಶೂಟ್ ಅವರ್ ರೈನ್ ಬೋ”
“ಡೋರ್ ನಂ 142″
ಬಹುರೂಪಿ
ಅವತ್ತು ಸ್ಕೂಲಿಂದ ವಾಪಸ್ ಬರ್ತಾ ಇರೋವಾಗ ವಿಚಿತ್ರವಾದ ದೃಶ್ಯ ಕಣ್ಣಿಗೆ ಬಿತ್ತು. ಎಷ್ಟೊಂದು ಜನ ಕೈಯಲ್ಲಿ ಕಪ್ಪು ಕಾಗದ, ಗೋಂದು, ಏಣಿ ಹಿಡ್ಕೊಂಡು ಬೀದೀಲಿರೋ ದೀಪದ ಕಂಬ ಸುತ್ತುತ್ತಿದ್ದರು. ಎಲ್ಲೆಲ್ಲಿ ಬೆಳಕು ಬರೋ ದೀಪ ಇದೆಯೋ ಅಲ್ಲೆಲ್ಲಾ ಏಣಿ ಹಾಕಿ ಹತ್ತಿ ಆ ಕಪ್ಪು ಕಾಗದ ಮೆತ್ತುತಾ ಇದ್ರು.
ಸ್ಕೂಲಿಂದ ಚಡ್ಡಿ ಏರಿಸ್ಕೊಂಡು ಬರ್ತಿದ್ದ ನಮಗೆ ಇದೇನಪ್ಪಾ, ಯಾವ ಲೋಕದಿಂದ ಬಂದ್ರಪ್ಪಾ ಇವರು ಅನಿಸ್ತಿತ್ತು. ಅಲ್ಲೀವರ್ಗೂ ನಾವು ಸಿನಿಮಾ ಪೋಸ್ಟರ್ ಅಂಟಿಸೋವರನ್ನ ನೋಡಿದ್ವಿ. ಅದನ್ನ ನೋಡ್ತಾ [...]







