Archive for December 18th, 2007

ನಿದ್ರಾ ಸುಂದರಿಯ ನೆನಪಿನಲ್ಲಿ…

Posted on December 18, 2007. Filed under: ಡೋರ್ ನಂ. 142 |

“ಡೋರ್ ನಂ. 142″
 
 
ಬಹುರೂಪಿ
ಯಾಕೊ ಕಣ್ಣಂಚು ಒದ್ದೆಯಾಗುತ್ತದೆ. ಒಳಗೆ ಅದುಮಿಟ್ಟ ನೋವೆಲ್ಲಾ ಹೊರಗೆ ಇಣುಕುತ್ತದೆ. ಈ ಹಿಂದೆ ಯಾವಾಗಲೋ ಯಾರೋ ಬರೆದ ಕವಿತೆಯ ಸಾಲು “ಕಣ್ಣಿನೊಳಗೆ ಕೂತು ನೀರ ದೂಡುವ ಮುಖವೇ, ನಿನ್ನ ನೆನೆ ನೆನೆದಿಲ್ಲಿ ಹೌಹಾರುತಿರುವೆ” ಸುಳಿದುಹೋಗುತ್ತದೆ.
ನಿದ್ರಾ ಸುಂದರಿಯ ಕಥೆ ಸುಖಾಂತ್ಯವೇ. ಕಣ್ಣೀರು ತರಿಸುವಂಥದ್ದೇನೂ ಅದರಲ್ಲಿಲ್ಲ. ರಾಜಕುಮಾರ-ರಾಜಕುಮಾರಿ ಕೊನೆಗೆ ಜೊತೆಯಾಗೇ ಆಗುತ್ತಾರೆ. ಪ್ರೀತಿ, ಮದುವೆ, ಮಕ್ಕಳು… ಎಲ್ಲಾ ಅದೇ ಕೊನೆಗೆ ಎಲ್ಲರೂ ಸುಖವಾಗಿದ್ದರು ಅನ್ನೋ ಥರಾನೇ ಎಂಡ್ ಆಗುತ್ತೆ. ಆದರೆ ನನಗೆ ಮಾತ್ರ ಈ ಕಥೆ ದುಃಖದ [...]

Read Full Post | Make a Comment ( None so far )

ನೆನಪಿನಿಂದ ಚಿಮ್ಮಿದ್ದು..

Posted on December 18, 2007. Filed under: ಬುಕ್ ಬಝಾರ್ |

ಚಿತ್ರ: ಅಪಾರ
ಪಟ್ಟಿ ಹೇಳುವುದು ಕಷ್ಟವೇ ಆದರೂ, ಈಗ ನೆನಪಾದವನ್ನು ಬರೆಯುತ್ತೇನೆ! ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ.
೧. ಪರ್ವ – ಎಸ್.ಎಲ್.ಭೈರಪ್ಪ
೨. ಚೆನ್ನಬಸವನಾಯಕ – ಶ್ರೀನಿವಾಸ
೩. ವೈಶಾಖ – ಚದುರಂಗ
೪.ಶಾಂತಲಾ – ಕೆ.ವಿ.ಐಯ್ಯರ್
೫.ವಂಶವೃಕ್ಷ – ಎಸ್.ಎಲ್.ಭೈರಪ್ಪ
೬.ಪುರುಷೋತ್ತಮ – ಯಶವಂತ ಚಿತ್ತಾಲ
೭..ದುರ್ಗಾಸ್ತಮಾನ- ತ.ರಾ.ಸು
೮. ಹಸಿರು ಹೊನ್ನು – ಬಿ.ಜಿ.ಎಲ್.ಸ್ವಾಮಿ
೯.ಮುಳುಗಡೆ – ನಾ.ಡಿ’ಸೋಜ
೧೦.ನಿರಂತರ – ಕೆ.ಟಿ.ಗಟ್ಟಿ
ಇವು ಅಲ್ಲದೇ, ಇನ್ನೂ ಕೆಲವು ಈ ಪಟ್ಟಿಯಲ್ಲಿ ಇರಬೇಕಾಗಿತ್ತು ಎನ್ನಿಸುತ್ತಿದೆ – [...]

Read Full Post | Make a Comment ( None so far )

ಕೆನಡಾದಿಂದ ಮೋಹನಾ

Posted on December 18, 2007. Filed under: ಬುಕ್ ಬಝಾರ್ |

ಚಿತ್ರ: ಅಪಾರ
ಹಲವಾರು ಮರೆಯಲಾಗದಂತಹ ಮತ್ತು ಮರೆಯಬಾರದಂತಹ ಪುಸ್ತಕಗಳಿಂದ ಇಷ್ಟವಾಗಿರೋ ಕೇವಲ ‘೧೦’ ಪುಸ್ತಕಗಳನ್ನ ಪಟ್ಟಿ ಮಾಡಲು ತುಂಬಾ ಕಷ್ಟವಾದರೂ, ಇಂಥಹ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.
ನನಗೆ ಇಷ್ಟವಾಗಿರೋ ೧೦ ಪುಸ್ತಕಗಳ ಪಟ್ಟಿ ಈ ರೀತಿ ಇದೆ.
೧. ಮಲೆಗಳಲ್ಲಿ ಮದುಮಗಳು – ಕುವೆಂಪು
೨. ಮರಳಿ ಮಣ್ಣಿಗೆ – ಶಿವರಾಮ ಕಾರಂತ
೩. ನಿಸರ್ಗ – ಮಿರ್ಜಿ ಅಣ್ಣಾರಾಯ
೪. ಸಂಧ್ಯಾರಾಗ – ಅ. ನ. ಕೃ
೫. ದುರ್ಗಾಸ್ತಮಾನ – ತ. ರಾ. ಸು
೬. ಚಿರಸ್ಮರಣೆ – ನಿರಂಜನ
೭. ಸಣ್ಣಕಥಾ ಸಂಪುಟಗಳು – ಮಾಸ್ತಿ
೮. [...]

Read Full Post | Make a Comment ( 1 so far )

  • 'ಛಂದ' ಸ್ಪರ್ಧೆ ಬಂದಿದೆ..

    ಚಿತ್ರದ ಮೇಲೆ ಕ್ಲಿಕ್ಕಿಸಿ..ಬ್ರಶ್ ರೆಡಿ ಮಾಡಿಕೊಳ್ಳಿ

  • ಇ ಮೇಲ್ ಮೂಲಕ 'ಅವಧಿ'

    Enter your email address to subscribe to this blog

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    untitled

    untitled

    seasons greetings

    as the winter rays crawl in

    Its one more golden crop season

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • Google Groups
    Subscribe to mayflower media house
    Email:
    Visit this group
  • ಕ್ಯಾಲೆಂಡರ್

    December 2007
    M T W T F S S
    « Nov   Jan »
     12
    3456789
    10111213141516
    17181920212223
    24252627282930
    31  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...