ಹೊಸ ಮಿತ್ರರಿಗೆ ತೆರೆದಿದೆ ಹೊಸ್ತಿಲು…

Posted on September 7, 2007. Filed under: Uncategorized |

ಅವಧಿಯ ಬಗೆಗೆ ಬರುತ್ತಿರುವ ಮೆಚ್ಚುಗೆ ನಮ್ಮನ್ನು ಬೆಚ್ಚಗಾಗಿಸಿದೆ. ಹೊಸ ಗೆಳೆಯರು ಸಿಗುತ್ತಿದ್ದಾರೆ. ಇದೆಲ್ಲ ನಮ್ಮನ್ನು ಹೊಸ ಉತ್ಸಾಹದ ಕಡೆಗೆ ಕರೆಯುತ್ತಿದೆ. ನೀವೂ ನಮ್ಮ ಬಳಗದವರಾಗಲು ಬಯಸುವುದಾದರೆ ಬಾಗಿಲು ತೆರೆದೇ ಇದೆ. ಅವಧಿಗೆ ಸಬ್ ಸ್ಕ್ರೈಬರ್ ಆಗುವುದು ಕೂಡ ಸುಲಭ. ಇಲ್ಲಿ ಬಲಬದಿಯಲ್ಲಿನ ಸೈಡ್ ಬಾರಲ್ಲಿ ಸರ್ಚ್ ಕೆಳಗೆ “Subscribe to ಅವಧಿ by Email” ಎಂದಿರುವಲ್ಲಿ ಕ್ಲಿಕ್ಕಿಸಿ. ಬಳಿಕ ನಿಮ್ಮ ಮೇಲ್ ಐಡಿ ಫಿಲ್ ಮಾಡಿ. ನೀವೂ ನಮ್ಮ ಅಂಗಳದ ಗೆಳೆಯರಾಗುತ್ತೀರಿ. ಮಾತ್ರವಲ್ಲ, ಬ್ಲಾಗ್ ಅಪ್ ಡೇಟ್ ಅಗುತ್ತಿರುವ ಹಾಗೇ ಅದರ ಬಗ್ಗೆ ಸಾರಾಂಶ ಸಹಿತ ಮಾಹಿತಿಯೂ ನಿಮ್ಮ ಮೇಲ್ ಬಾಕ್ಸಿಗೆ ಬಂದು ತಲುಪುತ್ತದೆ.

Make a Comment

Make a Comment: ( 2 so far )

blockquote and a tags work here.

2 Responses to “ಹೊಸ ಮಿತ್ರರಿಗೆ ತೆರೆದಿದೆ ಹೊಸ್ತಿಲು…”

RSS Feed for ಅವಧಿ Comments RSS Feed

good going

Namste,

Maya story superb. Wrting style excellent.

Ganadhalu Srikanta


Where's The Comment Form?

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    September 2007
    M T W T F S S
    « Aug   Oct »
     12
    3456789
    10111213141516
    17181920212223
    24252627282930
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...