Archive for June 25th, 2007
ಅಪ್ಪ ಆಫೀಸಿಗೆ ಹೋಗಿರಲಿಲ್ಲ…
“ರಾಗಿ ರೊಟ್ಟಿ” ಕಾಲಂ
ಊರ್ಮಿಳೆ
ಗಲ್ಲಿ ಕ್ರಿಕೆಟ್-
ಯಾವುದೇ ಗಲ್ಲಿಯಲ್ಲಿ ಕ್ರಿಕೆಟ್ ಆಡಿದರೂ ಅದರ ಫೂಟೇಜ್ ನಮಗೆ ಕಳಿಸಿಕೊಡಿ, ಪ್ರಸಾರ ಮಾಡುತ್ತೇವೆ.
ಇಎಸ್ ಪಿಎನ್ ಸ್ಪೋರ್ಟ್ಸ್ ಚಾನಲ್ ನ ಗುಂಡಿ ಒತ್ತಿದಾಗ ಕಾಣಿಸಿದ ಮನವಿ ಇದು.
ಗಲ್ಲಿಗಲ್ಲಿಗಳಲ್ಲಿ ಕ್ರಿಕೆಟ್. ಹೊಲಗಳಲ್ಲಿ ಬೆಳೆ ಕಟಾವಾದ ನಂತರ ನಡೆಯುವ ಮೊದಲ ಹಬ್ಬವೇ ಕ್ರಿಕೆಟಿನದ್ದು. ಕ್ಯಾಂಟೀನ್ ನಲ್ಲಿ ಮುರಿದು ಬಿದ್ದ ಖುರ್ಚಿಗಳನ್ನೇ ವಿಕೆಟ್ ಆಗಿಸಿಕೊಂಡು ಇದ್ದ ಒಂದಿಷ್ಟು ಜಾಗವನ್ನೇ ಕ್ರೀಡಾಂಗಣವಾಗಿಸಿಕೊಂಡು ಕಾಫಿ, ಟೀ ಸಪ್ಲೈ ಮಾಡುತ್ತಲೇ ಬೌಂಡರಿ ಎತ್ತಿದವರೂ ಇದ್ದಾರೆ. ಬಂದ್ ಆಗಿ ರಸ್ತೆ ಒಂದಿಷ್ಟು ಬಿಕೋ ಎಂದರೆ [...]







