Archive for June 15th, 2007

ಕಣಿ

Posted on June 15, 2007. Filed under: ಬಾ ಕವಿತಾ |

ಗಾರ್ಗ್ಯ
ಎಲ್ಲಿ ಹೋದರು ಅವರು
ಈಗ ಬಂದವರು?
ಧ್ರುವಗಳನು ಜತೆಗೊಳಿಸುವ
ಛಲದಲೊಪ್ಪಿದವರು
ಜಲದ ಬಿಂದುವ ಹುಡುಕಿ
ಜಗದ ದಾಹವ ಕಳೆವ
ಮಾತು ಕೊಟ್ಟು
ಜತೆ ತಂದ ಕೈಚೀಲವನ್ನೂ ಇಲ್ಲೇ ಬಿಟ್ಟು
ಎಲ್ಲಿ ಹೋದರು ಅವರು?

Read Full Post | Make a Comment ( 1 so far )

ಎಲ್ಲೋ ಜೋಗಪ್ಪ ನಿನ್ನರಮನೆ…

Posted on June 15, 2007. Filed under: ಫ್ರೆಂಡ್ಸ್ ಕಾಲೊನಿ |

ಜೋಗಿ.
ಗೊತ್ತಿರುವವರಿಗೆ ಇಷ್ಟೆ ಸಾಕು. ಬರವಣಿಗೆಯಲ್ಲಿ ಗಾಢತೆ. ಅಷ್ಟೇ ಮೊನಚು. ಲಘು ಧಾಟಿಯಲ್ಲೂ ಲಂಘನದ ತಾಕತ್ತು. ಜೋಕಿನಲ್ಲೂ ಗಾಂಭೀರ್ಯದ ಜೀಕು. ಓದಿನ ವಿಸ್ತಾರ ಮತ್ತು ನಿರಂತರತೆ. ಅದರಿಂದ ಬರವಣಿಗೆಗೆ, ಇಬ್ಬನಿ ಅಂಟಿಸಿಕೊಂಡ ಹೂವಿನ ತಾಜಾತನ. ಸಾಮಾನ್ಯ ಓದುಗನಿಗೂ ಗ್ರಹಿಕೆಗೆ ಬರುವಂತೆ ಬರವಣಿಗೆಯ ಶೈಲಿ… ಇವೆಲ್ಲ ಜೋಗಿಯವರ ಸ್ಪೆಷಾಲಿಟಿ.
ಕನ್ನಡ ಪ್ರಭದಲ್ಲಿ ಸಾಪ್ತಾಹಿಕ ಪುರವಣಿಗಳ ಉಸ್ತುವಾರಿ. ಸಾಹಿತ್ಯ, ಸಿನೆಮಾಗಳಿಂದ ಮೊದಲಾಗಿ ಮನೆ ಸಾಲ, ಕಾರುಗಳ ಮಾಡೆಲ್ ಬಗ್ಗೆಲ್ಲಾ ಚರ್ಚಿಸುವಷ್ಟರವರೆಗೆ ಅವರ ಆಸಕ್ತಿಯ ವಿಶಾಲತೆ. 
ಜೋಗಿಯವರ ಹಾಗೆಯೇ ಬರೆಯುತ್ತಾರೆ ಎಂಬ ಕಾರಣದಿಂದಾಗಿಯೇ, ಹಾಯ್ ಬೆಂಗಳೂರ್ [...]

Read Full Post | Make a Comment ( None so far )

  • ನಿಮ್ಮ ಇ- ಮೇಲ್ ಕೊಡಿ ಸಾಕು..ನೀವಿದ್ದಲ್ಲಿಗೆ 'ಅವಧಿ' ಕಳಿಸುತ್ತೇವೆ

    Enter your email address to subscribe to this blog

  • ಓದಿ ಓದಿ ಮರುಳಾಗಿ.. ನಮ್ಮ 'ಬುಕ್ ಬಜಾರ್'ನಲ್ಲಿ

    ಫೋಟೋ ಮೇಲೆ ಕ್ಲಿಕ್ ಮಾಡಿ 'ಓದು ಬಜಾರ್' ತಲುಪಿ

  • ಬನ್ನಿ ‘ಮೇಫ್ಲವರ್’ ಗೆ

  • ಫೋಟೋ ಮೇಲೆ ಕ್ಲಿಕ್ಕಿಸಿ 'ಮೀಡಿಯಾ ಮೈಂಡ್' ತಲುಪಿರಿ

  • ಬೆಸ್ಟ್ ಆಫ್ ಬಾಲು ಮಂದರ್ತಿ

    will be back after a week.....



    Caught in the wild

    .........one more year of mixed xpressions

    lets lift

    More Photos
  • ಇಲ್ಲಿ ಬನ್ನಿ..

    ಅವಧಿಗೆ ಸಂಪರ್ಕಿಸಲು: avadhi.pusthaka @gmail.com
  • ಕ್ಯಾಲೆಂಡರ್

    June 2007
    M T W T F S S
        Jul »
     123
    45678910
    11121314151617
    18192021222324
    252627282930  
  • ತಿಂಗಳ ಕಂತು

  • a

  • avadhi

    wordpress stats plugin

Liked it here?
Why not try sites on the blogroll...